COASTAL ಕಾಂಗ್ರೆಸ್ ಗೆಲುವಿಗಾಗಿ ಮಲ್ಲೂರು ವಲಯ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ; ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಹುರಿದುಂಬಿಸಿದ ಇನಾಯತ್ ಅಲಿ By HEADLINES KANNADA Wednesday, May 24, 2023 ಮಲ್ಲೂರು ವಲಯ ಕಾಂಗ್ರೆಸ್ ವತಿಯಿಂದ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅದ್ವಿತೀಯ ಗೆಲುವಿನ ಅಂಗವಾಗಿ ನಿನ್ನೆ ರಾತ್ರಿ ಹಮ್ಮಿಕೊಂಡ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಹುರಿದುಂಬಿಸಿದರು.