ದ್ವಿತೀಯ ಪಿಯು ಫಲಿತಾಂಶ; ಕಣ್ಣೂರು ಗರ್ಲ್ಸ್ ಪಿಯು ಕಾಲೇಜಿಗೆ ಶೇ.100% ಫಲಿತಾಂಶ

ದ್ವಿತೀಯ ಪಿಯು ಫಲಿತಾಂಶ; ಕಣ್ಣೂರು ಗರ್ಲ್ಸ್ ಪಿಯು ಕಾಲೇಜಿಗೆ ಶೇ.100% ಫಲಿತಾಂಶ

ಮಂಗಳೂರು: ಕಣ್ಣೂರು ಗರ್ಲ್ಸ್ ಪಿಯು ಕಾಲೇಜಿನಲ್ಲಿ ಮಹ್ದಿಯ  ಧಾರ್ಮಿಕ ಶಿಕ್ಷಣದೊಂದಿಗೆ ಕಲಿಯುತ್ತಿರುವ ದ್ವಿತೀಯ ಪಿಯುಸಿಯ ಎಲ್ಲಾ 28 ವಿದ್ಯಾರ್ಥಿನಿಯರು ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.

9 ಮಂದಿ ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ಮತ್ತು 16 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಹಾಗು 2 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮೆರೆದಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿನಿಯರಿಗೂ ಹಾಗು ಈ ಸಾಧನೆ ಮಾಡಲು ಸಹಕರಿಸಿದ ಅಧ್ಯಾಪಕ ವೃಂದದವರಿಗೂ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯದರ್ಶಿ ಸಿತಾರ್ ಮಜೀದ್ ಹಾಜಿ ಹಾಗು ಸಂಸ್ಥೆಯ ನಿರ್ವಾಹಕ ರಿಯಾಝ್ ಕಣ್ಣೂರು ಹೃತ್ಫೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Ads on article

Advertise in articles 1

advertising articles 2

Advertise under the article