ಪ್ರಗತಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕುಕ್ಕಾಜೆ ಇಲ್ಲಿನ ವಿದ್ಯಾರ್ಥಿನಿ ಮರಿಯಮ್ ಧಿಯಾನ್ ರವರು ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 604 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಆಗುವ ಮೂಲಕ ಶಾಲೆಗೇ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿನಿ ಮರಿಯಮ್ ಧಿಯಾನ್ ರವರು ಸಮಾಜ ಸೇವಕ ಬೊಳ್ಳಾಯಿ ಮುಸ್ತಫಾ ಹಾಗೂ ಸಾಜಿದ ದಂಪತಿಯ ಸುಪುತ್ರಿ ಆಗಿದ್ದಾರೆ.