
SSLC ಫಲಿತಾಂಶ; ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ
Friday, May 2, 2025
ಶಿರ್ವ: 2024-25ನೇ ಸಾಲಿನ SSLC-1 ವಾರ್ಷಿಕ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆ ಶಾಲೆಯು ಸತತ ಎರಡನೇ ಬಾರಿಗೆ 100% ಫಲಿತಾಂಶ ಸಾಧಿಸಿದೆ.
ಈ ಸಾಧನೆಗೆ ಶಾಲಾ ಶಿಕ್ಷಕರ ಅಪಾರ ಶ್ರಮ, ವಿದ್ಯಾರ್ಥಿಗಳ ನಿಷ್ಠೆ ಹಾಗೂ ಪೋಷಕರ ಬೆಂಬಲವೇ ಕಾರಣ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದ್ದು, ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದೆ.
ಮುಂದಿನ ಭಾರಿ ಇನ್ನೂ ಹೆಚ್ಚಿನ ಸಾಧನೆ ಮಾಡಲು ಶಾಲಾ ಶಿಕ್ಷಕ ವೃಂದ ಪ್ರಯತ್ನಿಸುವಂತೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ.