COASTAL ಎಸೆಸೆಲ್ಸಿ ಪರೀಕ್ಷೆ: ಮುಹಮ್ಮದ್ ಶಮ್ಮಾಝ್ ವಿಶಿಷ್ಟ ಸಾಧನೆ By HEADLINES KANNADA Friday, May 2, 2025 ಉಡುಪಿ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಾಪು ತಾಲೂಕಿನ ಎರ್ಮಾಳ್ ಶ್ರೀವಿದ್ಯಾ ಪ್ರಭೋಧಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಶಮ್ಮಾಝ್ 567(ಶೇ.90.72) ಅಂಕ ಗಳಿಸುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಚ್ಚಿಲದ ಸಲೀಂ ಪೊಲ್ಯ ಹಾಗೂ ಶಿಫಾನ ದಂಪತಿ ಪುತ್ರ