ಅಡುಗೆ ಸಿಲಿಂಡರ್ ಸೋರಿಕೆ; ಹೊತ್ತಿ ಉ#ರಿದ ಮನೆ: ದಂಪತಿ, ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಸ#ಜೀವ ದ#ಹನ

ಅಡುಗೆ ಸಿಲಿಂಡರ್ ಸೋರಿಕೆ; ಹೊತ್ತಿ ಉ#ರಿದ ಮನೆ: ದಂಪತಿ, ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 6 ಮಂದಿ ಸ#ಜೀವ ದ#ಹನಚಂಡೀಗಢ: ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಿಂದ ಆಗುತ್ತಿರುವ ಅನಾಹುತಗಳು ಮೇಲಿಂದ ಮೆಲೆಗೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ಇಂದು ಸಿಲಿಂಡರ್ ಸೋರಿಕೆಯ ಪರಿಣಾಮ ಮನೆಯೊಂದಕ್ಕೆ ಬೆಂ#ಕಿ ಹೊ#ತ್ತಿಕೊಂಡು ಒಂದೇ ಕುಟುಂಬದ 6 ಮಂದಿ ಸದಸ್ಯರು ಸಾ#ವನ್ನಪ್ಪಿರುವ ಘಟನೆ ಪಾಣಿಪತ್‌ನಲ್ಲಿ  ನಡೆದಿದೆ.

ಮೃ#ತರನ್ನು ಅಬ್ದುಲ್ (45), ಅವರ 40 ವರ್ಷದ ಪತ್ನಿ, 18 ಮತ್ತು 16 ವರ್ಷದ ಇಬ್ಬರು ಪುತ್ರಿಯರು ಹಾಗು 12 ಮತ್ತು 10 ವರ್ಷದ ಇಬ್ಬರು ಪುತ್ರರು ಎಂದು ಗುರುತಿಸಲಾಗಿದ್ದು, ಇವರಲ್ಲ ಬೆಂ#ಕಿಯ ಕೆ#ನ್ನಾಲಿಗೆ ಸು#ಟ್ಟುಕರಕಳಾಗಿದ್ದಾರೆ.

ಈ ಅನಾಹುತ ನಡೆದಿರುವುದು ಪಾಣಿಪತ್ ಜಿಲ್ಲೆಯ ಬಿಚ್ಪರಿ ಗ್ರಾಮದ ಬಳಿಯ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ. ಈ ದುರ್ಘಟನೆಯಲ್ಲಿ ದಂಪತಿ ಹಾಗೂ ಅವರ ನಾಲ್ವರು ಮಕ್ಕಳು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿಲಿಂಡರ್ ಸೋರಿಕೆಯಿಂದ ಮೊದಲು ಮನೆಗೆ ಬೆಂ#ಕಿ ಹೊತ್ತಿಕೊಂಡಿದೆ.  ಈ ಕುಟುಂಬ ಕೆಲಸಕ್ಕಾಗಿ ಪಶ್ಚಿಮ ಬಂಗಾಳದಿಂದ ವಲಸೆ ಬಂದಿತ್ತು. ಮೃ#ತ ದಂಪತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ.


Ads on article

Advertise in articles 1

advertising articles 2

Advertise under the article