ವಿಟ್ಲದಲ್ಲಿ ಆಭರಣ ಪ್ರಿಯರಿಗೆ ಸುವರ್ಣಾವಕಾಶ; ಚೋಯ್ಸ್ ಗೋಲ್ಡ್ & ಡೈಮಂಡ್ಸ್ ನಲ್ಲಿ ನಡೆಯುತ್ತಿದೆ ವಿಶೇಷ ಆಫರ್

ವಿಟ್ಲ: ಚೋಯ್ಸ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಮೇ 4ರಿಂದ 6ರವರೆಗೆ “ಮೇಘಾ 0% ಧಮಾಕಾ” ಎಂಬ ವಿಶೇಷ ಆಫರ್‌ನ್ನು ಆಯೋಜಿಸಲಾಗಿದೆ. ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಗ್ರಾಹಕರು ವಿಶಾಲ ಆಭರಣ ಸಂಗ್ರಹದ ಮೇಲೆ 0% ಮೇಕಿಂಗ್ ಚಾರ್ಜ್ ಪ್ರಯೋಜನ ಪಡೆಯಬಹುದು.

ಇದಲ್ಲದೆ, ಗೋಲ್ಡ್ ಆಭರಣಗಳ ಮೇಲೆ 3.8% ಮತ್ತು ಆಂಟಿಕ್ ಆಭರಣಗಳ ಮೇಲೆ 4.8% ಮೇಕಿಂಗ್ ಚಾರ್ಜ್ ನೀಡಲಾಗುತ್ತಿದೆ.

ಈ ಆಫರ್ ಮೋಟಿ ಸಿಟಿ ಶಾಲೆ ರಸ್ತೆ, ವಿಟ್ಲದಲ್ಲಿರುವ ಚಾಯ್ಸ್ ಗೋಲ್ಡ್ &  ಡೈಮಂಡ್ಸ್  ನಲ್ಲಿ ಭ್ಯವಿದ್ದು, ಆಭರಣ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನಿರೀಕ್ಷೆಯಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: +91 99002529.