ಕೊಪ್ಪಳಂಗಡಿಯಲ್ಲಿ ಅಪರಿಚಿತ ಬಸ್ಸೊಂದು ಡಿ#ಕ್ಕಿ; ರಸ್ತೆ ಬದಿ ನಿಂತಿದ್ದ ಮಹಿಳೆ ಸಾ#ವು

ಕೊಪ್ಪಳಂಗಡಿಯಲ್ಲಿ ಅಪರಿಚಿತ ಬಸ್ಸೊಂದು ಡಿ#ಕ್ಕಿ; ರಸ್ತೆ ಬದಿ ನಿಂತಿದ್ದ ಮಹಿಳೆ ಸಾ#ವುಕಾಪು(Headlines Kannada): ಅಪರಿಚಿತ ಬಸ್ಸೊಂದು ಡಿ#ಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ  ನಿಂತಿದ್ದ ಮಹಿಳೆಯೋರ್ವಳು ಸ್ಥಳದಲ್ಲೇ ಮೃ#ತಪಟ್ಟ ದಾರುಣ ಘಟನೆ ಕಾಪು ಸಮೀಪದ ಕೊಪ್ಪಳಂಗಡಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಸಂಜೆ ನಡೆದಿದೆ. 

ಮೃತ ಮಹಿಳೆ ಕೊಪ್ಪಲಂಗಡಿಯವರಾಗಿರಬಹುದು ಎಂದು ಶಂಕಿಸಲಾಗಿದೆ. ಮಹಿಳೆ ಕೊಪ್ಪಳಂಗಡಿ ಬಳಿ ರಸ್ತೆ ದಾಟಲು ನಿಂತಿದ್ದರು. ಈ ವೇಳೆ ಅಪರಿಚಿತ ಬಸ್ಸೊಂದು ಡಿ#ಕ್ಕಿ ಹೊಡೆದಿದ್ದು, ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲೇ ಉಸಿರು#ಚೆಲ್ಲಿದ್ದಾರೆ. ವಾಹನ ಚಾಲಕ ಸ್ಥಳದಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ. ಸಾಮಾಜಿಕ ಕಾರ್ಯಕರ್ತ ಉಚ್ಚಿಲದ ಜಲ್ಲು(ಜಲಾಲ್), ಆಸಿಫ್ ಆಪತ್ಬಾಂದವ, ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯ ವೈ.ಸಿ.ಆಸಿಫ್, SDPI ಅಂಬ್ಯುಲೆನ್ಸ್ ಚಾಲಕ, ನಿರ್ವಾಹಕ ಸೇರಿದಂತೆ ಇತರರು ಚೆಲ್ಲಾಪಿಲ್ಲಿಯಾಗಿದ್ದ ಮಹಿಳೆಯ  ಮೃ#ತದೇ#ಹವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

Ads on article

Advertise in articles 1

advertising articles 2

Advertise under the article