ಆಕಸ್ಮಿಕವಾಗಿ ಬಿದ್ದ ಬೆಂ#ಕಿಯಿಂದ ಹೊತ್ತಿಯುರಿದ ಮನೆ; ಒಂದೇ ಕುಟುಂಬ 6 ಮಂದಿ ಸ#ಜೀವ ದ#ಹನ

ಆಕಸ್ಮಿಕವಾಗಿ ಬಿದ್ದ ಬೆಂ#ಕಿಯಿಂದ ಹೊತ್ತಿಯುರಿದ ಮನೆ; ಒಂದೇ ಕುಟುಂಬ 6 ಮಂದಿ ಸ#ಜೀವ ದ#ಹನ
ತೆಲಂಗಾಣ(Headlines Kannada): ನಿನ್ನೆ ಮಧ್ಯರಾತ್ರಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂ#ಕಿ ತಗುಲಿ ಒಂದೇ ಕುಟುಂಬದ ಆರು ಮಂದಿ ಸ#ಜೀವ ದ#ಹನವಾಗಿರುವ ಘಟನೆ ತೆಲಂಗಾಣದ ಮಂಚಯಾರ್ಲದಲ್ಲಿ ನಡೆದಿದೆ.

ಈ ಘಟನೆಯಲ್ಲಿ ಮನೆ ಯಜಮಾನ ಶಿವಯ್ಯ (50), ಅವರ ಪತ್ನಿ ಪದ್ಮಾ (45), ಪದ್ಮಾ ಅವರ ಅಕ್ಕನ ಮಗಳು ಮೌನಿಕಾ (23) ಮತ್ತು ಆಕೆಯ ಇಬ್ಬರು ಪುತ್ರಿಯರು ಮತ್ತು ಸಂಬಂಧಿ ಶಾಂತಯ್ಯ ಎಂಬ ಅವರು ಸಾ#ವ#ನ್ನಪ್ಪಿದ್ದಾರೆ. ಕೊಡಲೇ ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

ಮನೆಯಲ್ಲಿ ಹೊ#ತ್ತಿದ್ದ ಬೆಂ#ಕಿ ಕಂಡ ಅಕ್ಕ ಪಕ್ಕದವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಮನೆಯಲ್ಲಿದ್ದ 6 ಮಂದಿ ಸ#ಜೀವ ದ#ಹ#ನವಾಗಿದ್ದರು.

Ads on article

Advertise in articles 1

advertising articles 2

Advertise under the article