ದರ್ಶನ್ ಅಭಿನಯದ 'ಕ್ರಾಂತಿ' ಚಿತ್ರದ ಟ್ರೈಲರ್ ದುಬೈನ ಸಮುದ್ರದ ಮದ್ಯೆ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಚಿತಾ ರಾಮ್ ಅಭಿನಯದ ಕಾಂತ್ರಿ ಚಿತ್ರದ ಟ್ರೈಲರ್'ನ್ನು ಯುಎಈನಲ್ಲಿರುವ ಡಿ ಬಾಸ್ ಅಭಿಮಾನಿಗಳು ದುಬೈನಲ್ಲಿ ಸಮುದ್ರದ ಮದ್ಯೆ ಬಿಡುಗಡೆ ಮಾಡಿದ್ದಾರೆ. ಚಿತ್ರವನ್ನು ವಿ ಹರಿಕೃಷ್ಣ ನಿರ್ದೇಶಿಸಿದ್ದಾರೆ.