ಕಾಪು SDPI ಅಭ್ಯರ್ಥಿ ಹನೀಫ್ ಮುಳೂರ್ ಪರ ಪ್ರಚಾರ: ಮನೆಮನೆ ತೆರಳಿ ಮತಯಾಚಿಸಿದ SDPI ಕಾರ್ಯಕರ್ತರು

 

ಕಾಪು ವಿಧಾನ ಸಭಾ SDPI ಅಭ್ಯರ್ಥಿ ಹನೀಫ್ ಮುಳೂರ್ ಅವರ ಪರ ಪ್ರಚಾರ ಕಾರ್ಯ ಜೋರಾಗಿಯೇ ನಡೆಯುತ್ತಿದೆ. ರವಿವಾರ ಉಚ್ಚಿಲ ಪ್ರದೇಶ ಮತ್ತು ಕಟ್ಟಿಂಗೇರಿ ಪ್ರದೇಶದಲ್ಲಿ SDPI ಕಾರ್ಯಕರ್ತರು ಮನೆಮನೆ ತೆರಳಿ ಮತ ಯಾಚಿಸಿದರು.