ಜೂನ್ 17ರಂದು ದುಬೈಯಲ್ಲಿ ಮೂಳೂರು ಜಮಾತ್ ವೆಲ್ಫೇರ್ ಫಾರಂನ ವಾರ್ಷಿಕ ಮಹಾಸಭೆ; ಜಮಾಅತಿನ ಸದಸ್ಯರು ಪಾಲ್ಗೊಳ್ಳುವಂತೆ ಮನವಿ

ಜೂನ್ 17ರಂದು ದುಬೈಯಲ್ಲಿ ಮೂಳೂರು ಜಮಾತ್ ವೆಲ್ಫೇರ್ ಫಾರಂನ ವಾರ್ಷಿಕ ಮಹಾಸಭೆ; ಜಮಾಅತಿನ ಸದಸ್ಯರು ಪಾಲ್ಗೊಳ್ಳುವಂತೆ ಮನವಿ

ದುಬೈ: ಮೂಳೂರು ಜಮಾತ್ ವೆಲ್ಫೇರ್ ಫಾರಂ(MJWF)ನ 5ನೇ ವಾರ್ಷಿಕ ಮಹಾಸಭೆಯು ಜೂನ್ 17ರ ಶನಿವಾರದಂದು ರಾತ್ರಿ 8:30ರಿಂದ 10ರ ವರಗೆ ದುಬೈ ಸತ್ವದಲ್ಲಿರುವ ಇಲ್ಯಾಸ್ ಉಮ್ಮರ್ ಅವರ ನಿವಾಸದಲ್ಲಿ ನಡೆಯಲಿದೆ.

ಮೂಳೂರು ಜಮಾತ್'ಗೆ ಒಳಪಟ್ಟ ಸದಸ್ಯರೆಲ್ಲರೂ ಈ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳುವಂತೆ ಮೂಳೂರು ಜಮಾತ್ ವೆಲ್ಫೇರ್ ಫಾರಂನ ಅಧ್ಯಕ್ಷರು ಹಾಗು ಕಾರ್ಯಕಾರಿಣಿ ಸಮಿತಿ ಸದ್ಯಸರು ವಿನಂತಿಸಿದ್ದಾರೆ.

Ads on article

Advertise in articles 1

advertising articles 2

Advertise under the article