ಕಣ್ಣೂರ್ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಶೇ.100 ಫಲಿತಾಂಶ

ಕಣ್ಣೂರ್ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಶೇ.100 ಫಲಿತಾಂಶ

ಮಂಗಳೂರು: ಕಣ್ಣೂರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ 2024-25 ನೆ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಈ ಬಾರಿ ಒಟ್ಟು 41 ಮಂದಿ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಪೆರೆದಿದ್ದು, ಅದರಲ್ಲಿ 41 ಮಂದಿ ವಿದ್ಯಾರ್ಥಿಗಳೂ ಪಾಸಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ.

Students appread-41

Passed -41

Distinction-5

First class-27

Second class-9


Ads on article

Advertise in articles 1

advertising articles 2

Advertise under the article