ಕ್ರಿಕೆಟ್ ಮೈದಾನದಲ್ಲೇ ಇಬ್ಬರನ್ನು ಚಾ#ಕುವಿನಿಂದ ಇ#ರಿದು ಬ#ರ್ಬರ ಹ#ತ್ಯೆ

ಕ್ರಿಕೆಟ್ ಮೈದಾನದಲ್ಲೇ ಇಬ್ಬರನ್ನು ಚಾ#ಕುವಿನಿಂದ ಇ#ರಿದು ಬ#ರ್ಬರ ಹ#ತ್ಯೆಬೆಳಗಾವಿ(Headlines Kannada): ಕ್ಷುಲ್ಲಕ ಕಾರಣಕ್ಕೆ ಚಾ#ಕುವಿನಿಂದ ಇ#ರಿದು ಇಬ್ಬರನ್ನು ಹ#ತ್ಯೆ ಮಾಡಿರುವ ಘಟನೆ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. 

ಬಸವರಾಜ್ ಬೆಳಗಾಂವ್ಕರ್(23) ಹಾಗು ಗಿರೀಶ್ ನಾಗಣ್ಣವರ(34) ಕೊ#ಲೆಯಾದವರೆಂದು ಗುರುತಿಸಲಾಗಿದೆ. ನಿನ್ನೆ ಶಿಂದೋಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ನಡೆಯುತ್ತಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಗಳು ಏಕಾಏಕಿ ಮೈದಾನದೊಳಗೆ ವಾಹನ ನುಗ್ಗಿಸಿದ್ದಾರೆ. ಇದಕ್ಕೆ ಅಲ್ಲಿ ಕ್ರಿಕೆಟ್ ಆಡುತ್ತಿದ್ದ ಯುವಕರು ಆ#ಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆ#ರಳಿದ ಅಪರಿಚಿತ ವಾಹನ ಚಾಲಕ ವಾಹನದಿಂದ ಕೆಳಗಿಳಿದು ಇಬ್ಬರಿಗೆ ಚಾ#ಕುವಿನಿಂದ ಇ#ರಿದು ಬ#ರ್ಬರವಾಗಿ ಹ#ತ್ಯೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article