ಬದುಕಿರುವಾಗಲೇ ಶಾರುಖ್ ಖಾನ್ ಅಂ#ತಿಮ ವಿ#ಧಿ-ವಿ#ಧಾನಗಳನ್ನು ನೆರವೇರಿಸಿ ಆಕ್ರೋಶ ಹೊರಹಾಕಿದ ಅಯೋಧ್ಯೆಯ ಸ್ವಾಮೀಜಿ; ವೀಡಿಯೊ ವೈರಲ್

ಬದುಕಿರುವಾಗಲೇ ಶಾರುಖ್ ಖಾನ್ ಅಂ#ತಿಮ ವಿ#ಧಿ-ವಿ#ಧಾನಗಳನ್ನು ನೆರವೇರಿಸಿ ಆಕ್ರೋಶ ಹೊರಹಾಕಿದ ಅಯೋಧ್ಯೆಯ ಸ್ವಾಮೀಜಿ; ವೀಡಿಯೊ ವೈರಲ್


ಮುಂಬೈ (Headlines Kannada): ಬಾಲಿವುಡ್ ನಟ ಶಾರುಖ್ ಖಾನ್  ನಟನೆಯ ​‘ಪಠಾಣ್​’ ಚಿತ್ರದ ‘ಬೇಷರಂ ರಂಗ್​’ ಹಾಡು ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಶಾರುಖ್ ಖಾನ್ ಅವರನ್ನು ಜೀ#ವಂತ ಸು#ಡುವ ಎಚ್ಚರಿಕೆ ನೀಡಿದ್ದ ಅಯೋಧ್ಯೆಯ ಪರಮಹಂಸ ಸ್ವಾಮೀಜಿ ಈಗ ಶಾರುಖ್ ಖಾನ್ ಬದುಕಿದ್ದಾಗಲೇ ಭೋಪಾಲ್​ನಲ್ಲಿ ಅವರ ಅಂ#ತಿಮ ವಿ#ಧಿ-ವಿ#ಧಾನಗಳನ್ನು ನೆರವೇರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.

ಶಾರುಖ್ ಖಾನ್ಅ ವಿರುದ್ಧ ಕಿ#ಡಿಕಾರಿದ್ದ ಅಯೋಧ್ಯೆಯ ಪರಮಹಂಸ ಆಚಾರ್ಯ, ಮಡಿಕೆಗೆ ಶಾರುಖ್ ಖಾನ್ ಮುಖವನ್ನು ಅಂಟಿಸಿ, ಆ ಮಡಿಕೆಯನ್ನು ಒಡೆದು ಹಾಕಿದ್ದಾರೆ. ಹಿಂದೂಗಳ ಸಂಪ್ರದಾಯಾದಂತೆ  ಅಂ#ತ್ಯ ಸಂ#ಸ್ಕಾರ ಮಾಡುವಾಗ ಮಡಿಕೆಯನ್ನು ಒಡೆದು ಹಾಕುತ್ತಾರೆ. ಇದೆ ರೀತಿ ಅಂ#ತ್ಯ ಸಂ#ಸ್ಕಾರವನ್ನು ಪರಮಹಂಸ ಆಚಾರ್ಯ ಅವರು ಕೂಡ ಮಾಡಿದ್ದು,  ಈ ಮೂಲಕ ಶಾರುಖ್ ಅವರ ಅಂ#ತಿಮ ವಿ#ಧಿವಿಧಾನ ಮಾಡಿರುವುದಾಗಿ ಅವರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article