ಯೂತ್ ಫ್ರೆಂಡ್ಸ್ ಉಚ್ಚಿಲದ ನೂತನ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ  ಕಟ್ಟಿಂಗೇರಿ,  ಪ್ರ.ಕಾರ್ಯದರ್ಶಿಯಾಗಿ ಸಿರಾಜ್ NH ಉಚ್ಚಿಲ ಆಯ್ಕೆ

ಯೂತ್ ಫ್ರೆಂಡ್ಸ್ ಉಚ್ಚಿಲದ ನೂತನ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ ಕಟ್ಟಿಂಗೇರಿ, ಪ್ರ.ಕಾರ್ಯದರ್ಶಿಯಾಗಿ ಸಿರಾಜ್ NH ಉಚ್ಚಿಲ ಆಯ್ಕೆ

ಉಚ್ಚಿಲ: ಯೂತ್ ಫ್ರೆಂಡ್ಸ್ ಉಚ್ಚಿಲ ಇದರ ನೂತನ ಅಧ್ಯಕ್ಷರಾಗಿ ಉಸ್ಮಾನ್ ಹಾಜಿ  ಕಟ್ಟಿಂಗೇರಿ ಹಾಗು ಪ್ರಧಾನ ಕಾರ್ಯದರ್ಶಿಯಾಗಿ ಸಿರಾಜ್ NH ಉಚ್ಚಿಲ ಆಯ್ಕೆಯಾಗಿದ್ದಾರೆ.

ಯೂತ್ ಫ್ರೆಂಡ್ಸ್ ಉಚ್ಚಿಲ ಇದರ ಪ್ರಥಮ ಕಮೀಟಿ ಸಭೆಯು ಮಂಗಳವಾರ ಧೀರಜ್ ಹುಸೈನ್ ಅವರ ಮನೆಯಲ್ಲಿ ನಡೆಡಿದ್ದು, ಈ ಸಭೆಯಲ್ಲಿ ನೂತನ ಪದಾಧಿಯಾಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಪದಾಧಿಕಾರಿಗಳು...

ಗೌರವಾಧ್ಯಕ್ಷ: ಧೀರಜ್ ಹುಸೈನ್, ಫಾರೂಕ್ GM, ಉಮರಬ್ಬ GM, ರಝಕ್ ಮೊನಬ್ಬ ಉಚ್ಚಿಲ

ಅಧ್ಯಕ್ಷರು: ಉಸ್ಮಾನ್ ಹಾಜಿ ಕಟ್ಟಿಂಗೇರಿ

ಉಪಾಧ್ಯಕ್ಷರು: ರಹೀಂ ಕುಂಜೂರು

ಪ್ರಧಾನ ಕಾರ್ಯದರ್ಶಿ: ಸಿರಾಜ್ NH ಉಚ್ಚಿಲ

ಜೊತೆ ಕಾರ್ಯದರ್ಶಿ: ರಝಕ್ ಬಗ್ಗತೋಟ

ಕೋಶಾಧಿಯಾಕಾರಿ: ಬಶೀರ್ ಸುಲೈಮಾನ್ ಬಗ್ಗತೋಟ 

ಕಮಿಟಿ ಸಭೆಯು ದುವಾದೊಂದೀಗೆ ಆರಂಭಗೊಂಡು ನೂತನ ಪಧಾದಿಕಾರಿಗಳನ್ನು ನೇಮಕಗೊಳಿಸಲಾಯಿತು. ಕೊನೆಯಲ್ಲಿ ಸ್ವಲಾತ್ ನೊಂದಿಗೆ ಮುಕ್ತಾಯಗೊಳಿಸಲಾಯಿತು.

Ads on article

Advertise in articles 1

advertising articles 2

Advertise under the article