ಸೊರಕೆಯವರ ಪ್ರಾಮಾಣಿಕತೆ, ಜಾತ್ಯಾತೀತ ರಾಜಕಾರಣಕ್ಕೆ ಮನಸೋತ ಯುವಕನಿಂದ  ಗಿಫ್ಟ್!

ಸೊರಕೆಯವರ ಪ್ರಾಮಾಣಿಕತೆ, ಜಾತ್ಯಾತೀತ ರಾಜಕಾರಣಕ್ಕೆ ಮನಸೋತ ಯುವಕನಿಂದ ಗಿಫ್ಟ್!

ಉಡುಪಿ: ವಿನಯ ಕುಮಾರ್ ಸೊರಕೆ ಅವರ ವ್ಯಕ್ತಿತ್ವಕ್ಕೆ ಮನಸೋತ ಸಿದ್ಧಾಪುರದ ಯುವಕನೊಬ್ಬ ಚುನಾವಣಾ ಪ್ರಚಾರಕ್ಕೆ ಸೊರಕೆಯವರನ್ನು ಹುಡುಕಿಕೊಂಡು ಬಂದು  ಪೆನ್ಸಿಲ್ ಮೂಲಕ  ಬಿಡಿಸಿದ ಸೊರಕೆಯವರ ಪೋಟೋವನ್ನು ಗಿಫ್ಟ್ ನೀಡಿದ ಘಟನೆ  ಪೆರ್ಡೂರಿನಲ್ಲಿ ನಡೆಯಿತು.


ಪೆರ್ಡೂರಿನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಘಟನೆ ನಡೆದಿದ್ದು ವಿನಯ ಕುಮಾರ್ ಸೊರಕೆಯವರ ಪ್ರಾಮಾಣಿಕ, ಜಾತ್ಯಾತೀತ ರಾಜಕಾರಣಕ್ಕೆ ಮನಸೋತಿದ್ದೇನೆ. ತುಂಬಾ ದಿನದಿಂದ ಅವರಿಗೊಂದು ಗಿಫ್ಟ್ ಕೊಡಬೇಕೆಂಬ ಆಸೆ ಮನಸ್ಸಲ್ಲಿತ್ತು. ಇವತ್ತು  ಆಸೆ ಕೈಗೂಡಿದೆ ಅಂತಾ ಕಿರಣ್ ಜನ್ಸಾಲೆ ಅಭಿಪ್ರಾಯ ಪಟ್ಟರು

Ads on article

Advertise in articles 1

advertising articles 2

Advertise under the article