ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮೆರೆದ ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್
Saturday, May 11, 2024
ಮಲ್ಪೆ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಮಲ್ಪೆಯ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಸ್ಕೂಲ್ ಸಾಧನೆ ಮೆರೆದಿದೆ.
6 ಮಂದಿ ಉನ್ನತ ದರ್ಜೆ(ಡಿಸ್ಟಿಂಕ್ಷನ್)ಯಲ್ಲಿ, 20 ಮಂದಿ ಪ್ರಥಮ ದರ್ಜೆಯಲ್ಲಿ, 3 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗುವ ಮೂಲಕ ಶಾಲೆಗೇ ಕೀರ್ತಿ ತಂದಿದ್ದಾರೆ.
ನಮೃತಾ ಎಸ್ ಕರ್ಕೇರ 608 ಅಂಕ, ಹರ್ಷಿತ್ ಎನ್ ಕರ್ಕೇರ 583 ಅಂಕ, ಅನ್ವಿತ್ ವಿ ಪುತ್ರನ್ 575 ಅಂಕ, ಫಾರಿಹ ಕಪ್ತಿ 567 ಅಂಕ, ತಸ್ನೀಂ ಸಈದ್ ಶೇಖ್ 559 ಅಂಕ, ರಂಝ ಝಮ 535 ಅಂಕ ಗಾಳಿಸುತ್ವ್ ಮೂಲಕ ಸಾಧನೆ ಮಾಡಿದ್ದಾರೆ.