ಚೋಯ್ಸ್ ಗೋಲ್ಡ್ & ಡೈಮಂಡ್ಸ್‌ನಿಂದ 0% ಮೇಕಿಂಗ್ ಚಾರ್ಜ್ ವಿಶೇಷ ಆಫರ್ – ನಾಳೆಯೇ ಕೊನೆಯ ದಿನ!

ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ವಿಶ್ವಾಸಾರ್ಹ ಚಿನ್ನ ಮತ್ತು ವಜ್ರಾಭರಣಗಳ ಬ್ರ್ಯಾಂಡ್ ಆಗಿರುವ ಚೋಯ್ಸ್ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ ಚಿನ್ನದ ಆಭರಣಗಳ ಮೇಲೆ 0% ಮೇಕಿಂಗ್ ಚಾರ್ಜ್ ವಿಶೇಷ ಆಫರ್ ಅನ್ನು ಘೋಷಿಸಿದೆ. ಈ ವಿಶೇಷ ಯೋಜನೆಗೆ ಗ್ರಾಹಕರಿಂದ ಅಪಾರ ಮೆಚ್ಚುಗೆ ಮತ್ತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗ ಈ ಬಹು ನಿರೀಕ್ಷಿತ ಆಫರ್ ತನ್ನ ಅಂತಿಮ ಹಂತ ತಲುಪಿದ್ದು, “ತ್ವರಿತವಾಗಿ ಭೇಟಿ ನೀಡಿ… ಆಫರ್ ನಾಳೆಯೇ ಕೊನೆಗೊಳ್ಳಲಿದೆ!” ಎಂಬ ಸಂದೇಶದೊಂದಿಗೆ ಗ್ರಾಹಕರಿಗೆ ಸುವರ್ಣಾವಕಾಶವನ್ನು ಒದಗಿಸುತ್ತಿದೆ.

ಇದೇ ಆಫರ್ ಉಡುಪಿ, ಮೂಡಿಪು, ವಿಟ್ಲ, ಮಜೀರ್‌ಪಳ್ಳ ಮತ್ತು ಸೀತಂಗೋಳಿ ಶಾಖೆಗಳಲ್ಲಿಯೂ ಲಭ್ಯವಿದೆ. ಈ ಅಪರೂಪದ ಸುವರ್ಣಾವಕಾಶವನ್ನು ಬಳಸಿಕೊಳ್ಳಲು ಗ್ರಾಹಕರು ತಮ್ಮ ಸಮೀಪದ ಚಾಯ್ಸ್ ಗೋಲ್ಡ್ & ಡೈಮಂಡ್ಸ್ ಶೋರೂಂಗೆ ತಕ್ಷಣ ಭೇಟಿ ನೀಡುವಂತೆ ಸಂಸ್ಥೆ ಮನವಿ ಮಾಡಿದೆ.

ಜೂನ್ 15, 16 ಮತ್ತು 17, 2026 ರಂದು ನಡೆಯುತ್ತಿರುವ ಈ ವಿಶೇಷ ಆಫರ್‌ನಲ್ಲಿ ಗ್ರಾಹಕರು ತಮ್ಮ ಇಷ್ಟದ ಚಿನ್ನದ ಆಭರಣಗಳನ್ನು 0% ಮೇಕಿಂಗ್ ಚಾರ್ಜ್ ಪ್ರಯೋಜನದೊಂದಿಗೆ ಖರೀದಿಸಬಹುದು.

ಈ ಆಫರ್‌ನ ಪ್ರಮುಖ ವಿಶೇಷತೆಗಳು:

* ಚಿನ್ನದ ಆಭರಣಗಳ ಮೇಲೆ 0% ಮೇಕಿಂಗ್ ಚಾರ್ಜ್.

* ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳ ವಿಶಾಲ ಸಂಗ್ರಹ.

* ಶುದ್ಧತೆ ಮತ್ತು ಗುಣಮಟ್ಟಕ್ಕೆ ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ನ ಭರವಸೆ.

* ಮದುವೆ, ಹಬ್ಬ ಹಾಗೂ ಹೂಡಿಕೆಗಾಗಿ ಆಭರಣ ಖರೀದಿಸಲು ಅತ್ಯುತ್ತಮ ಅವಕಾಶ.