10 ವರ್ಷದ ಮಗಳನ್ನು ಕೊಂ#ದು ತಾನು ಆ#ತ್ಮ#ಹ#ತ್ಯೆಗೆ ಯ#ತ್ನಿಸಿದ ಮಹಿಳೆ; ಮಗಳ ಸ್ಥಿತಿಯೇ ಕಾರಣ!

10 ವರ್ಷದ ಮಗಳನ್ನು ಕೊಂ#ದು ತಾನು ಆ#ತ್ಮ#ಹ#ತ್ಯೆಗೆ ಯ#ತ್ನಿಸಿದ ಮಹಿಳೆ; ಮಗಳ ಸ್ಥಿತಿಯೇ ಕಾರಣ!ಬೆಂಗಳೂರು(Headlines Kannada): ತನ್ನ 10 ವರ್ಷದ ಅಂಗ#ವೈ#ಕಲ್ಯ#ತೆಯಿಂದ          ಬಳಲುತ್ತಿದ್ದ ಮಗಳನ್ನು ಕೊಂ#ದ ತಾಯಿ ತಾನು ಆ#ತ್ಮ#ಹ#ತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

ಕೊ#ಲೆಯಾದ ಬಾಲಕಿಯನ್ನು ಪ್ರಿಯಾಂಕಾ (10) ಎಂದು ಗುರುತಿಸಲಾಗಿದೆ. ಆ#ತ್ಮ#ಹ#ತ್ಯೆಗೆ ಯತ್ನಿಸಿ ಸಾ#ವಿನಿಂದ ಪಾರಾದ ಮಹಿಳೆಯನ್ನು ಸುಮಾ (28) ಎಂದು ಗುರುತಿಸಲಾಗಿದೆ. ಆ#ತ್ಮ#ಹ#ತ್ಯೆಗೆ ಯತ್ನಿಸಿದ ಮಹಿಳೆಯನ್ನು ಸಹೋದರಿ ಹಾಗು ನೆರೆಹೊರೆಯವರು  ರಕ್ಷಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ನಂಜಪ್ಪ ಎಂಬರವರನ್ನು ಮದುವೆಯಾಗಿದ್ದ ಸುಮಾಗೆ ಪ್ರಿಯಾಂಕಾ ಸೇರಿ ಇಬ್ಬರು ಮಕ್ಕಳಿದ್ದರು. 2 ವರ್ಷದ ಹಿಂದೆ ಮಗ ತೀ#ರಿಕೊಂಡಿದ್ದ. ನಂತರ ಪತಿ ಕೂಡ ಸಾ#ವನ್ನಪ್ಪಿದ್ದರು.

ಸುಮಾ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅಂ#ಗವೈ#ಕಲ್ಯತೆಯಿಂದ ಬಳಲುತ್ತಿದ್ದ ಮಗಳು ಪ್ರಿಯಾಂಕಾಳನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಲಾಗಿದೆ. 

Ads on article

Advertise in articles 1

advertising articles 2

Advertise under the article