ಉಡುಪಿ ಕಮಲಾಕ್ಷಿ ಸೊಸೈಟಿಯಿಂದ 150 ಕೋಟಿ ರೂ. ಪಂ#ಗನಾಮ: ಆ#ಕ್ರೋಶಿತರಿಂದ ಕಚೇರಿಗೆ ನು#ಗ್ಗಿ ಪ್ರ#ತಿಭಟನೆ, ಸಿಬ್ಬಂದಿಯಿಂದ ಆ#ತ್ಮ#ಹ#ತ್ಯೆಯ ಹೈಡ್ರಾಮ

ಉಡುಪಿ ಕಮಲಾಕ್ಷಿ ಸೊಸೈಟಿಯಿಂದ 150 ಕೋಟಿ ರೂ. ಪಂ#ಗನಾಮ: ಆ#ಕ್ರೋಶಿತರಿಂದ ಕಚೇರಿಗೆ ನು#ಗ್ಗಿ ಪ್ರ#ತಿಭಟನೆ, ಸಿಬ್ಬಂದಿಯಿಂದ ಆ#ತ್ಮ#ಹ#ತ್ಯೆಯ ಹೈಡ್ರಾಮ

ಉಡುಪಿ (Headlines Kannada): ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘದಿಂದ 150 ಕೋಟಿ ರೂ. ವಂ#ಚಿಸಿದ್ದಾರೆ ಎಂದು ಆರೋಪಿ ಠೇವಣಿದಾರರು ಇಂದು ನಗರದ ಸಂಸ್ಕೃತ ಕಾಲೇಜಿನ ಮುಂಭಾಗದ  ಸೊಸೈಟಿಯ ಕಚೇರಿಗೆ ಮು#ತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. 


 ಈ ಮಧ್ಯೆ ಕಚೇರಿಯಲ್ಲಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಅ#ವಮಾನ ತಾಳಲಾರದೆ ಕಣ್ಣೀರು ಇಡುತ್ತಾ ತನ್ನ ಬ್ಯಾಗ್ ನಲ್ಲಿದ್ದ ಕೆಲವು ಮಾ#ತ್ರೆಯನ್ನು ಬಾಯಿಗೆ ಹಾಕಿಕೊಂಡು ಆ#ತ್ಮ#ಹ#ತ್ಯೆಗೆ ಯತ್ನಿಸಿದರು. ತಕ್ಷಣ ಠೇವಣಿದಾರರು ಆಕೆಯನ್ನು ತಡೆದು ಬಾಯಿಯಲ್ಲಿದ್ದ ಮಾ#ತ್ರೆಯನ್ನು ಉಗುಲಿಸಿ ಹೊರತೆಗೆಯುವ ಮೂಲಕ ಭಾರೀ ಅ#ನಾಹುತವೊಂದನ್ನು ತಪ್ಪಿಸಿದರು. 

ಸಂಘದ ಅಧ್ಯಕ್ಷರ ವಿರುದ್ಧ ಠೇವಣಿದಾರರು ದಿಕ್ಕಾರ ಕೂಗಿದರು. ಅಧ್ಯಕ್ಷರು ತಕ್ಷಣವೇ ಕಚೇರಿಗೆ ಬರುವಂತೆ ಪಟ್ಟುಹಿಡಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಠೇವಣಿದಾರರನ್ನು ಸ#ಮಾಧಾನ ಪಡಿಸಿ, ಕಾನೂನಾತ್ಮಕವಾಗಿ ದೂರು ನೀಡುವಂತೆ ಸೂಚಿಸಿದರು. ಅದರಂತೆ ಠೇವಣಿದಾರರು ಠಾಣೆಗೆ ತೆರಳಿ ದೂರು ದಾಖಲಿಸಿದರು.

Ads on article

Advertise in articles 1

advertising articles 2

Advertise under the article