P#FIಗೆ ಸಂಬಂಧಿಸಿದ ಕೇರಳದ 56 ಕಡೆಗಳಲ್ಲಿ NIA ದಾ#ಳಿ

P#FIಗೆ ಸಂಬಂಧಿಸಿದ ಕೇರಳದ 56 ಕಡೆಗಳಲ್ಲಿ NIA ದಾ#ಳಿ


ತಿರುವನಂತಪುರಂ(Headlines Kannada): ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಾ#ಪ್ಯುಲರ್ ಫ್ರಂ#ಟ್ ಆಫ್ ಇಂ#ಡಿಯಾದ (P#FI) ನಾಯಕರು ಮತ್ತು ಕಾರ್ಯಕರ್ತರಿಗೆ ಸಂಬಂಧಿಸಿದ ಕೇರಳದ 56 ಕಡೆಗಳಲ್ಲಿ ದಾ#ಳಿ ನಡೆಸಿದೆ.

ಕೇರಳದ ಹಲವಾರು ಜಿಲ್ಲೆಗಳಲ್ಲಿ ಗುರುವಾರ NIA ದಾ#ಳಿ ನಡೆಸಿರುವುದಾಗಿ ವರದಿಯಾಗಿದೆ. ತಿರುವನಂತಪುರಂ, ಕೊಲ್ಲಂ, ಪತ್ತನಂತಿಟ್ಟ, ಎರ್ನಾಕುಲಂ, ಆಲಪ್ಪುಳ ಮತ್ತು ಮಲಪ್ಪುರಂನಲ್ಲಿ NIA ರೇಡ್ ನಡೆಸಿದೆ. ಎರ್ನಾಕುಲಂನಲ್ಲಿ 8 ಕಡೆ, ಅಲಪ್ಪುಳ ಮತ್ತು ಮಲಪ್ಪುರಂನಲ್ಲಿ 4 ಕಡೆ ಹಾಗೂ ತಿರುವನಂತಪುರಂನಲ್ಲಿ 3 ಕಡೆ ಏಜೆನ್ಸಿ ದಾ#ಳಿ ನಡೆಸಿರುವುದಾಗಿ ವರದಿಯಾಗಿದೆ.

ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗೃಹ ಸಚಿವಾಲಯವು ಕಾನೂನುಬಾ#ಹಿರ ಚಟುವಟಿಕೆಗಳ ( ತಡೆಗಟ್ಟುವಿಕೆ) ಕಾಯಿದೆ 1967 ಅಡಿಯಲ್ಲಿ 5 ವರ್ಷಗಳ ಅವಧಿಗೆ ನಿಷೇಧಕ್ಕೊಳಪಟ್ಟ P#FI, ಸಂಘಟನೆಯ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿರುವ ಹಲವಾರು ಶಂ#ಕಿತರ ಸ್ಥಳಗಳಲ್ಲಿ ಮತ್ತು ಕಚೇರಿಗಳಲ್ಲಿ ಇನ್ನೂ ಹುಡುಕಾಟಗಳು ನಡೆಯುತ್ತಿವೆ.

Ads on article

Advertise in articles 1

advertising articles 2

Advertise under the article