ಶಿರಸಿಯಲ್ಲಿ ಜನವರಿ 15ರಂದು ನಡೆಯಲಿದೆ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023'

ಶಿರಸಿಯಲ್ಲಿ ಜನವರಿ 15ರಂದು ನಡೆಯಲಿದೆ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023'

ಶಿರಸಿ(Headlineskannada): ಶಿರಸಿ-ಸಾಗರ-ಹಾನಗಲ್'ನ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್ ಇದರ 'ಅಲ್ ಬಿರ್ರ್ ಕಿಡ್ಸ್ ಫೆಸ್ಟ್-2023' ಕಾರ್ಯಕ್ರಮ ಶಿರಸಿಯ ಉಸಾರಿ ರೋಡಿನ ಅಲ್ ಬಿರ್ರ್ ಪ್ರಿ ಪ್ರೈಮರಿ ಸ್ಕೂಲ್'ನ ಹಿಸ ಗಾರ್ಡನ್'ನಲ್ಲಿ ಜನವರಿ 15ರಂದು ನಡೆಯಲಿದೆ.

ಶಿರಸಿಯ ಹಯಾತುಲ್ ಇಸ್ಲಾಂ ಶಾಫಿ ಟ್ರಸ್ಟಿನ  ಅಧ್ಯಕ್ಷ, ಉದ್ಯಮಿ, ಸಮಾಜಸೇವಕ ಹಾಜಿ ಕೆ.ಅಬ್ದುಲ್ ಕರೀಂ ವಹಿಸಲಿದ್ದು, ದಾರುಲ್ ಹುದಾ  ಹಾನಗಲ್ ಆಫ್ ಕ್ಯಾಂಪಸ್'ನ ಪ್ರಾಂಶುಪಾಲರಾದ ಶಫೀಕ್ ಅಹ್ಮದ್ ಹುದವಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ಯಾರೆಂಟಿಗ್ ಆಗಿ SKIMVB Board ಮುಫತ್ತಿಶ್ ಉಮರ್ ದಾರಿಮಿ ಸಾಲ್ಮಾರ, ಮುಖ್ಯ ಅತಿಥಿಗಳಾಗಿ ಅಲ್ ಬಿರ್ರ್ ಸ್ಕೂಲ್'ನ  ಇನ್ಸ್ಪೆಕ್ಟರ್ ಎಂ.ಕೆ.ಅಹಮದ್ ಸರ್, ಮುಬಿನ್ ಹುದವಿ ಹಾಗೂ ಅಲ್ ಬಿರ್ರ್'ನ ಕೋಆರ್ಡಿನೇಟರ್ ಉಮರುಲ್ ಫಾರೂಕ್ ಮದನಿ ಸ್ವಾಗತ ಭಾಷಣ ಮಾಡಲಿದ್ದಾರೆ.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆ.ಹುಸೇನಬ್ಬ, ಕೆ.ಅಬ್ದುಲ್ ಮಜೀದ್, ಮುಹಮ್ಮದ್, ಡಾ.ಜಹೀರ್ ಅಹಮದ್, ಮುಫ್ತಿ ಹಜರತ್ ಅಲ್ಲಮ ಮುಜಫರ್ ಹುಸೈನ್, ಇಕ್ಬಾಲ್ ಬಿಲಗಿ, ಇಬ್ರಾಹಿಂ ಸಾಗರ, ಮುಹಮ್ಮದ್ ಹನೀಫ್ ಶಿಕಾರಿಪುರ, ಮುಹಮ್ಮದ್ ವಾಸೀಮ್ ಚಾರ್ಲಿ, ಇಸ್ಮಾಯಿಲ್ ಸಾಬ್, ಭಾಷಾ ಸಾಬ್, ಮುಹಮ್ಮದ್ ಅಲಿ ಚೌಟಿ ಭಾಗವಹಿಸಲಿದ್ದಾರೆ.

Ads on article

Advertise in articles 1

advertising articles 2

Advertise under the article