ಜನವರಿ 19 ರಂದು ಪ್ರಧಾನಿ ಮೋದಿ ಕಲಬುರಗಿಗೆ!
Monday, January 9, 2023
ಕಲಬುರಗಿ: ಜನವರಿ 19 ರಂದು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸುತ್ತಿದ್ದು, ಸಿದ್ದತೆ ಕೈಗೊಳ್ಳಲಾಗಿದೆ.
ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾದ ತಾಂಡಾದ ನಿವಾಸಿಗಳಿಗೆ ಹಕ್ಕು ಪತ್ರ ವಿತಾರಣಾ ಕಾರ್ಯಕ್ರಮವನ್ನು ಕಲಬುರಗಿ ಜಿಲ್ಲೆಯಲ್ಲಿ ನಡೆಸಲು ರಾಜ್ಯ ಬಿಜೆಪ ಸರಕಾರ ತೀರ್ಮಾನಿಸಿದ್ದು, ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಯಿಸಿ, ಮೋದಿ ಅವರಿಂದ ಹಕ್ಕು ಪತ್ರ ವಿತರಿಸೋ ಮೂಲಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ BJP ಹವಾ ಹೆಚ್ಚಿಸುವುದು ಹಾಗು ಮಲ್ಲಿಕಾರ್ಜುನ ಖರ್ಗೆ ತವರು ಭಾಗದಲ್ಲಿ ಅವರಿಗೆ ಟಕ್ಕರ್ ನೀಡುವುದಕ್ಕೆ ಕಮಲಾ ನಾಯಕರು ಮುಂದಾಗಿದ್ದಾರೆ.