COASTAL STATE ಗುರುಪುರ ಕಂಬಳದ ಲೋಕಾರ್ಪಣೆ-ಕುದಿ ಕಂಬಳ ಸುಮೂಹುರ್ತ ಕಾರ್ಯಕ್ರಮದಲ್ಲಿ ಇನಾಯತ್ ಅಲಿ ಭಾಗಿ By HEADLINES KANNADA Monday, March 11, 2024 ಕರಾವಳಿ ಜೋಡುಕರೆ ಕಂಬಳ ಟ್ರಸ್ಟ್ (ರಿ), ಗುರುಪುರ ಆಶ್ರಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ಗೌರವಾಧ್ಯಕ್ಷತೆಯಲ್ಲಿ ನಡೆಯಲಿರುವ ಗುರುಪುರ ಕಂಬಳದ ಕರೆಯ ಹೆಸರು ಲೋಕಾರ್ಪಣೆ ಹಾಗೂ ಕುದಿ ಕಂಬಳ ಸುಮೂಹುರ್ತ ಕಾರ್ಯಕ್ರಮದ ಕ್ಷಣಗಳು.