COASTAL ಪಿಯುಸಿ ಪರೀಕ್ಷೆ: ಕಾಪುವಿನ ಮುಹಮ್ಮದ್ ಮಾಶೂಕ್ ಉತ್ತಮ ಸಾಧನೆ By HEADLINES KANNADA Thursday, April 11, 2024 ಕಾಪು: 2023 -24ನೇ ಸಾಲಿನ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಮಾಶೂಕ್ 556(ಶೇ.92.66) ಅಂಕ ಗಳಿಸುವ ಮೂಲಕ ಉನ್ನತ ದರ್ಜೆಯಲ್ಲಿ ಉತ್ತೀರ್ಣ ರಾಗಿದ್ದಾರೆ. ಇವರು ಕಾಪುವಿನ ಹಮೀದ್ ಹಾಗೂ ಮೈಮುನಾ ದಂಪತಿ ಪುತ್ರ