ಅಲಕಾಪುರಿ ಉಡುಪಿ ವೆಜ್ ರೆಸ್ಟೊರೆಂಟ್ ಉದ್ಘಾಟಿಸಿದ ಸಚಿವ ರಹೀಮ್ ಖಾನ್

ಅಲಕಾಪುರಿ ಉಡುಪಿ ವೆಜ್ ರೆಸ್ಟೊರೆಂಟ್ ಉದ್ಘಾಟಿಸಿದ ಸಚಿವ ರಹೀಮ್ ಖಾನ್




ಅನಿವಾಸಿ ಉಧ್ಯಮಿ ಫರ್ಮಾನುಲ್ಲಾ ರಿಂದ ಸಚಿವರಿಗೆ ಸನ್ಮಾನ

ಬೆಂಗಳೂರು : ಇಲ್ಲಿನ ಯಲಹಂಕ ಕೋಗಿಲು ಕ್ರಾಸ್ ಬಳಿ ಇರುವ ಅಲಕಾಪುರಿ ಉಡುಪಿ ವೆಜ್ ರೆಸ್ಟೋರೆಂಟನ್ನು ಕರ್ನಾಟಕ ಸರಕಾರ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ಶ್ರೀ ರಹೀಮ್ ಖಾನ್ ರವರು ಉಧ್ಘಾಟಿಸಿ ಶುಭ ಹಾರೈಸಿದರು.



ಈ ಸಂಧರ್ಭದಲ್ಲಿ ಉಡುಪಿ ಅಲಕಾಪುರಿ  ರೆಸ್ಟೊರೆಂಟ್ ಮುಖ್ಯಸ್ಥ ಅನಿವಾಸಿ ಉಧ್ಯಮಿ  ಫರ್ಮಾನುಲ್ಲಾ ಜುಬೈಲ್  ಸಚಿವರನ್ನು ಸನ್ಮಾನಿಸಿ ಗೌರವಿಸಿದರು , ಝಿಹಾದ್ ವಂದಿಸಿದರು. ಇರ್ಫಾನ್ ರಾಮಲ್ ಕಟ್ಟೆ , ಸಾಬಿತ್ , ಹನೀಫ್ ಮುಂತಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article