
ಮಂಗಳೂರು: ಚೋಯ್ಸ್ ಗೋಲ್ಡ್ & ಡೈಮಂಡ್ಸ್ ಸಂಸ್ಥೆಯು ವಿವಿಧ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಹಾಗೂ ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಮಾರಾಟ, ಮಾರ್ಕೆಟಿಂಗ್, ಟ್ರೈನಿ ಹಾಗೂ ರಿಸೆಪ್ಷನಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಸುತ್ತಿದೆ.
ಲಭ್ಯವಿರುವ ಹುದ್ದೆಗಳು:
* ಸೆಲ್ಸ್ ಎಕ್ಸಿಕ್ಯೂಟಿವ್ (ಪುರುಷ)
ಜುವೆಲ್ಲರಿ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷ ಅನುಭವ ಅಗತ್ಯ.
* ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ಸ್ (ಪುರುಷ)
ಮಾರ್ಕೆಟಿಂಗ್ ಕ್ಷೇತ್ರದಲ್ಲಿ 2 ವರ್ಷ ಅನುಭವ ಇರಬೇಕು.
ಟೂ-ವೀಲರ್ ಹಾಗೂ ಮಾನ್ಯ ಚಾಲನಾ ಪರವಾನಗಿ ಕಡ್ಡಾಯ.
ಫ್ರೆಶರ್ಸ್‌ಗೂ ಅವಕಾಶ ಇದೆ.
* ಸೆಲ್ಸ್ ಟ್ರೈನಿ (ಪುರುಷ)
ಪದವಿ ಅಥವಾ ಪಿಯುಸಿ ವಿದ್ಯಾರ್ಹತೆ ಜೊತೆಗೆ ಉತ್ತಮ ಸಂವಹನ ಕೌಶಲ್ಯ ಅಗತ್ಯ.
ಫ್ರೆಶರ್ಸ್ ಅರ್ಜಿ ಸಲ್ಲಿಸಬಹುದು.
* ರಿಸೆಪ್ಷನಿಸ್ಟ್ (ಮಹಿಳೆ)
ಉತ್ತಮ ಸಂವಹನ ಕೌಶಲ್ಯ ಹಾಗೂ ವೃತ್ತಿಪರ ನಡವಳಿಕೆ ಅಗತ್ಯ.
ಫ್ರೆಶರ್ಸ್‌ಗೂ ಅವಕಾಶ ನೀಡಲಾಗಿದೆ.
ದಿನಾಂಕ:
2026ರ ಜೂನ್ 2ರಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 3:00ರವರೆಗೆ.
ಸ್ಥಳ:
ಚೋಯ್ಸ್ ಗೋಲ್ಡ್ & ಡೈಮಂಡ್ಸ್,
ಅಲ್ಫಾ ಟವರ್, ಹಂಪನಕಟ್ಟ, ಮಂಗಳೂರು.
ಸಂಪರ್ಕ:
ಮೊಬೈಲ್: +91 99459 70916 / +91 89711 90916
ಇಮೇಲ್: choicegold916@gmail.com