
ದುಬೈನ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಹೂಡಿಕೆ ಮಾಡುವವರಿಗೆ ಶುಭ ಸುದ್ದಿ! ನಾಳೆಯಿಂದ ಬೆಂಗಳೂರಿನಲ್ಲಿ ದುಬೈಯ 'ಪರ್ವ(PARVA ) ರಿಯಲ್ ಎಸ್ಟೇಟ್'ನಿಂದ 2 ದಿನಗಳ ವರಗೆ 'ದುಬೈ ಪ್ರಾಪರ್ಟಿ ಎಕ್ಸ್ಪೋ'; ಹಣ ಹೂಡಿಕೆ ಮಾಡಿ ವಿಶೇಷ ಡೀಲ್, ಪ್ರಯೋಜನಗಳು, ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಿ!

ಬೆಂಗಳೂರು: ದುಬೈನ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಇಚ್ಛಿಸುವವರಿಗೆ ಶುಭ ಸುದ್ದಿ! ದುಬೈಯ ಪರ್ವ(PARVA ) ರಿಯಲ್ ಎಸ್ಟೇಟ್ ಜೂನ್ 28 ಮತ್ತು 29 ರಂದು ಬೆಂಗಳೂರಿನಲ್ಲಿ 'ದುಬೈ ಪ್ರಾಪರ್ಟಿ ಎಕ್ಸ್ಪೋ(Dubai Property Expo)'ವನ್ನು ಆಯೋಜಿಸಿದೆ ಎಂದು ದುಬೈಯ 'ಪರ್ವ ಗ್ರೂಪ್'ನ ಸಂಸ್ಥಾಪಕ-ವ್ಯವಸ್ಥಾಪಕ ನಿರ್ದೇಶಕ ನೀಲೇಶ್ ಎಚ್.ಪಿ. ಹಾಗು ಸಹ-ಸಂಸ್ಥಾಪಕ ಮತ್ತು ಗ್ರೂಪ್'ನ ಸಿಇಒ ಶಶಿಧರ್ ನಾಗರಾಜಪ್ಪ ತಿಳಿಸಿದ್ದಾರೆ.
ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಜೂನ್ 28 ಮತ್ತು 29ರಂದು ಬೆಳಗ್ಗೆ 10ರಿಂದ ಸಂಜೆ 7 ವರಗೆ ನಡೆಯಲಿರುವ ಈ 'ದುಬೈ ಪ್ರಾಪರ್ಟಿ ಎಕ್ಸ್ಪೋ'ದಲ್ಲಿ ನೀವು ವಿಶೇಷ ಡೀಲ್ಗಳು, ಪ್ರಯೋಜನಗಳು ಮತ್ತು ಕೊಡುಗೆಗಳನ್ನು ಕಾಣಬಹುದಾಗಿದೆ.
ದುಬೈನ ಅತ್ಯಂತ ಐಷಾರಾಮಿ ಆಸ್ತಿಗಳಲ್ಲಿ ಹೂಡಿಕೆ ಮಾಡಲು ನೋಡುತ್ತಿದ್ದೀರಾ? ಬೆಂಗಳೂರು, ಮಂಗಳೂರು, ತುಮಕೂರು, ಮಂಡ್ಯ, ರಾಯಚೂರು, ಬೆಳಗಾಂ ಸೇರಿದಂತೆ ಕರ್ನಾಟಕದ ಎಲ್ಲ ಭಾಗಗಳ ಜನ ಈ 'ದುಬೈ ಪ್ರಾಪರ್ಟಿ ಎಕ್ಸ್ಪೋ'ದಲ್ಲಿ ಪಾಲ್ಗೊಂಡು "ಪರ್ವ" ನೀಡುತ್ತಿರುವ ವಿಶೇಷ ಕೊಡುಗೆಯ ಮೂಲಕ ಹೂಡಿಕೆ ಮಾಡಬಹುದು.
ಈ ವಿಶೇಷ ದುಬೈ ಪ್ರಾಪರ್ಟಿ ಎಕ್ಸ್ಪೋನಲ್ಲಿ ನೀವು ಹೂಡಿಕೆ ಮಾಡಿ ಅಜೇಯ ಕೊಡುಗೆಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
1. ದುಬೈಗೆ ದಂಪತಿಗಳು ಹಿಂತಿರುಗುವ ವಿಮಾನ ಟಿಕೆಟ್ (Couple Return air ticket to Dubai)
2. ಉಚಿತ ದುಬೈ ವೀಸಾ ಮತ್ತು 3 ರಾತ್ರಿಗಳ ವಾಸ್ತವ್ಯ(Dubai Visa & 3 nights stay)
3. 10 ಗ್ರಾಂ ಚಿನ್ನ ನಿಮ್ಮದಾಗಿಸಬಹುದು.(10Gram Gold on spot booking)
4. ಉಚಿತ ದುಬೈ ಗೋಲ್ಡನ್ ವೀಸಾ(FREE Dubai Golden VISA)
5. ಬೈ ಬ್ಯಾಕ್ ಗ್ಯಾರಂಟಿ(ನೀವು ಖರೀದಿಸುವ ಪ್ರಾಪರ್ಟಿ ನಮಗೆ ಯಾವಾಗ ಬೇಕಾದರೋ ಹಿಂದಿರುಗಿಸಬಹುದು)(Guaranteee Buy Back)
6. ಲಾಭದಾಯಕ ಪೂರ್ವ ಯೋಜನೆಗಳು(Lucrative pre launch projects)
7. ಮಾರುಕಟ್ಟೆಯಲ್ಲಿಲ್ಲದ ಯೋಜನೆಗಳು(NOT in the market projects)
8. 200% ಬೈಬ್ಯಾಕ್ನೊಂದಿಗೆ ಸ್ಥಿರ ROI(Fixed ROI with 200% buyback)
9. ವಿದೇಶಿ ಹೂಡಿಕೆಯ ಕುರಿತು ತಜ್ಞರ ಸಲಹೆ(Expert advise on foreign investment)
10. ನಮ್ಮ ಸ್ಥಳೀಯ ಸಲಹೆಗಾರರು ಬೆಂಬಲ(Our local consultants support)