ದುಬೈ; ವಿರಾಜಪೇಟೆಯ ಶಂಸುಲ್ ಉಲಮಾ ಹೆಣ್ಣು ಮಕ್ಕಳ ಅನಾಥಾಲಯದ ಬಾನಾತ್ ಯುಎಇ ಸಮಿತಿ ಕಾರ್ಯರೂಪಕ್ಕೆ

ಅಬುಧಾಬಿ: ಕೊಡಗಿನ ವಿರಾಜಪೇಟೆಯ ಪೆರಂಬಾಡಿಯಲ್ಲಿ ಇರುವ ಶಂಸುಲ್ ಉಲಮಾ ಬಡ ಮತ್ತು ನಿರ್ಗತಿಕ ಹೆಣ್ಣು ಮಕ್ಕಳ ಅನಾಥಾಲಯದ ಬನಾತ್ ಯುಎಇ ಸಮಿತಿಯನ್ನು ಸಂಸ್ಥೆಯ ಛೇರ್ಮನ್ ಆಗಿರುವ ಬಷೀರ್ ಹಾಜಿ ವಿರಾಜಪೇಟೆ ಅವರ ಉಪಸ್ಥಿತಿಯಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹುಸೈನ್ ಫೈಝಿ ಸೋಮವಾರಪೇಟೆ ಅವರು ಆಯ್ಕೆಯಾದರು. ಮುಖ್ಯ ಕಾರ್ಯದರ್ಶಿಯಾಗಿ ರಫೀಕಲಿ ಕುಂಡಂಡ ಕುಂಜಿಲ ಅವರು ಆಯ್ಕೆಯಾದರು. 

 ಸಲಹಾ ಸಮಿತಿ

ಸಯ್ಯಿದ್ ಅಜ್ಹ್ಗರ್ ಅಲಿ ತಂಗಳ್ – ಮಂಗಳೂರು  

ಬಶೀರ್ ಹಾಜಿ – ವಿರಾಜಪೇಟೆ  

ಅಬೂಬಕ್ಕರ್ ಹಾಜಿ – ಕೊಟ್ಟಮುಡಿ  

ಬಶೀರ್ ಹಾಜಿ – ಎಡಪಲ  

ಸಲೀಂ ಹಾಜಿ – ಆರೆಕ್ಕಾಡು  

ಆಡಳಿತ ಸಮಿತಿ – 2025  

ಅಧ್ಯಕ್ಷರು- ಹುಸೈನ್ ಫೈಝಿ(ಸೋಮವಾರಪೇಟೆ)

ಉಪಾಧ್ಯಕ್ಷರು  

ಹಾರಿಸ್ ಬಾಖವಿ – ಎಡಪಲ  

ಅಬ್ದುಲ್ ಸಲಾಂ ಕುಂಜಿಲ  

ಮುಖ್ಯ ಕಾರ್ಯದರ್ಶಿ  

ರಫೀಕಲಿ ಕುಂಡಂಡ ಕುಂಜಿಲ  

ಸಹ ಕಾರ್ಯದರ್ಶಿಗಳು

ಯಹ್ಯಾ – ಕೊಡ್ಲಿಪೇಟೆ  

ನವಾಝ್ – ಎಡಪಲ  

ಖಜಾಂಚಿ 

ಅಶ್ರಫ್ ECC – ಎಮ್ಮೆಮಾಡು  

ಸಮಿತಿ ಸದಸ್ಯರು 

ಜುನೈದ್ – ಬಜೆಗುಂಡಿ  

ಬಶೀರ್ – ಚೇರಂಬಾಣೆ  

ಸಫ್ವಾನ್ – ಚಾಮಿಯಾಲ  

ನಿಜಾಮ್ – ಎಡಪಲ  

ನಿಶಾಬ್ - ನೆಲ್ಲಿಹುದಿಕೇರಿ

ಉಸ್ಮಾನ್ – ಕುಶಾಲನಗರ