ನಟಿ ಉರ್ಫಿ ಜಾವೇದ್‌ಗೆ ಅ#ತ್ಯಾ#ಚಾ#ರ-ಕೊ#ಲೆ ಬೆ#ದರಿಕೆ ಹಾಕಿದ್ದ ಆರೋಪಿ ಬಂಧನ

ನಟಿ ಉರ್ಫಿ ಜಾವೇದ್‌ಗೆ ಅ#ತ್ಯಾ#ಚಾ#ರ-ಕೊ#ಲೆ ಬೆ#ದರಿಕೆ ಹಾಕಿದ್ದ ಆರೋಪಿ ಬಂಧನಮುಂಬೈ(Headlines Kannada): ಕಿರುತೆರೆ ನಟಿ ಉರ್ಫಿ ಜಾವೇದ್‌ಗೆ ಅ#ತ್ಯಾ#ಚಾರ-ಕೊ#ಲೆ ಬೆ#ದರಿಕೆ ಹಾಕಿದ್ದ ಆರೋಪಿಯನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ಅ#ತ್ಯಾ#ಚಾ#ರ-ಕೊ#ಲೆ ಮಾಡುವುದಾಗಿ ಬೆ#ದರಿಕೆ ಹಾಕಿದ್ದ ನವೀನ್ ಗಿರಿ ಎಂಬಾತನನ್ನು ಗೋರೆಗಾಂವ್ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ 354 (ಎ) (ಲೈಂಗಿಕ ಕಿ#ರು#ಕುಳ), 354 (ಡಿ) (ಹಿಂಬಾಲಿಸುವಿಕೆ), 509, 506 (ಕ್ರಿಮಿನಲ್ ಬೆದರಿಕೆ) ಐಪಿಸಿ ಮತ್ತು ಐಟಿ ಕಾಯ್ದೆಯಡಿಯಲ್ಲಿ ಎಫ್ಐ#ಆರ್ ದಾಖಲಿಸಿದ್ದಾರೆ.

ನವೀನ್ ವಾಟ್ಸ್‌ಆ್ಯಪ್ ಬಳಸಿ ಸಾಮಾಜಿಕ ಜಾಲತಾಣದ ಪ್ರಭಾವಿಗಳಿಗೆ ಬೆ#ದರಿಕೆ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article