ಯುವತಿಯನ್ನು ಕೊಂ#ದು ಆ#ತ್ಮ#ಹ#ತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ; ಚಿಕಿತ್ಸೆ ಫಲಕಾರಿಯಾಗದೆ ಸಾ#ವು !

ಯುವತಿಯನ್ನು ಕೊಂ#ದು ಆ#ತ್ಮ#ಹ#ತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ; ಚಿಕಿತ್ಸೆ ಫಲಕಾರಿಯಾಗದೆ ಸಾ#ವು !


ದಾವಣಗೆರೆ(Headlines Kannada): ಪ್ರೀತಿಸಿದ ಯುವತಿ ಬೇರೆಯವರೊಂದಿಗೆ ಮದುವೆಯಾಗಲು ಮುಂದಾಗಿದ್ದಕ್ಕೆ ಹಾಡುಹಗಲೇ ನಡುಬೀದಿಯಲ್ಲೇ ಚೂ#ರಿಯಿಂದ ಇ#ರಿದು ಕೊಂ#ದು ಬಳಿಕ ತಾನು ವಿ#ಷ ಸೇವಿಸಿ ಆ#ತ್ಮ#ಹ#ತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲ#ಕಾರಿಯಾಗದೆ ಸಾ#ವನ್ನಪ್ಪಿದ್ದಾನೆ.

ದಾವಣಗೆರೆಯ ವಿನೋಬ ನಗರದ ನಿವಾಸಿ ಚಾಂದ್​ ಸುಲ್ತಾನಾ (28) ಎಂಬ ಯುವತಿಯನ್ನು ಗುರುವಾರ ಕೊ#ಲೆ ಮಾಡಲಾಗಿದ್ದು, ಕೊ#ಲೆ ಮಾಡಿದ್ದ ಆರೋಪಿ  ಚಾಂದ್ ಪೀರ್ ಅಲಿಯಾಸ್ ಸಾದತ್ (28) ಆ#ತ್ಮ#ಹ#ತ್ಯೆಗೆ ವಿಷ ಸೇವಿಸಿದ್ದು, ಶುಕ್ರವಾರ ಆತನೂ ಸಾ#ವನ್ನಪ್ಪಿದ್ದಾನೆ.  

ಮೃ#ತರಿಬ್ಬರು ಸೋದರ ಸಂಬಂಧಿಗಳಾಗಿದ್ದು, ಸುಲ್ತಾನಾ ಎಂಕಾಂ ಮಾಡಿ, CA ಬಳಿ ಕೆಲಸ ಮಾಡುತ್ತಿದ್ದಳು.  5  ವರ್ಷಗಳಿಂದ ಇವರಿಬ್ಬರ ಮದುವೆ ವಿಚಾರವಾಗಿ ಎರಡೂ ಕುಟುಂಬದ ನಡುವೆ ನಾಲ್ಕೈದು ಬಾರಿ ಮಾತುಕತೆ ಆಗಿತ್ತು. ಆದರೆ, ಸಾದತ್ ಮನೆಯಲ್ಲಿ ವಿರೋಧವಿತ್ತು. ಆ ಕಾರಣದಿಂದ ಸುಲ್ತಾನಾ ಮನೆಯವರು ಬೇರೆಡೆ ಸಂಬಂಧ ನೋಡಿ 7 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದರು. ಮುಂದಿನ ತಿಂಗಳಲ್ಲಿ ಆಕೆಯ ಮದುವೆಯೂ ನಿಗದಿಯಾಗಿತ್ತು.

ಇದರಿಂದ ಕೋಪಗೊಂಡ ಸಾದತ್​ಗೆ ಸುಲ್ತಾನಾಳನ್ನು ಬಿಟ್ಟಿರಲಾಗದ ಕಾರಣ ದಾವಣಗೆರೆ ನಗರದ ಚರ್ಚ್ ಬಳಿ ಆಕೆಯನ್ನು ಕರೆಸಿಕೊಂಡು ಚಾ#ಕುವಿನಿಂದ ಕ#ತ್ತು ಕು#ಯ್ದು ಕೊ#ಲೆ ಮಾಡಿದ್ದಾನೆ. ಆಕೆಯನ್ನು ಕೊಂ#ದ ಬಳಿಕ ತಾನೂ ವಿ#ಷ ಸೇ#ವಿಸಿ ಆ#ತ್ಮ#ಹ#ತ್ಯೆಗೆ ಯತ್ನಿಸಿದ್ದಾನೆ. ತೀವ್ರ ಅಸ್ವಸ್ಥನಾಗಿದ್ದ ಸಾದತ್​ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಿಸದೇ ಆತ ಸಾ#ವ#ನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article