ಸುರತ್ಕಲ್ ಸಮೀಪದ ಕೃಷ್ಣಾಪುರ ನೈತಂಗಡಿಯಲ್ಲಿ ವ್ಯಕ್ತಿಯನ್ನು ಚೂ#ರಿಯಿಂದ ಇ#ರಿದು ಕೊಂ#ದ ದು#ಷ್ಕರ್ಮಿಗಳು!

ಸುರತ್ಕಲ್ ಸಮೀಪದ ಕೃಷ್ಣಾಪುರ ನೈತಂಗಡಿಯಲ್ಲಿ ವ್ಯಕ್ತಿಯನ್ನು ಚೂ#ರಿಯಿಂದ ಇ#ರಿದು ಕೊಂ#ದ ದು#ಷ್ಕರ್ಮಿಗಳು!

 ಸುರತ್ಕಲ್ (Headlines Kannada): ಸುರತ್ಕಲ್ಲಿನಲ್ಲಿ ಯುವಕ ಫಾಝಿಲ್  ಹ#ತ್ಯೆಯ ಬಳಿಕ ಶಾಂತವಾಗಿದ್ದ ಸುರತ್ಕಲ್ ಸಮೀಪದ ಕೃಷ್ಣಾಪುರ ನೈತಂಗಡಿಯಲ್ಲಿ ದು#ಸ್ಕರ್ಮಿಗಳ ಅ#ಟ್ಟಹಾಸ ಮತ್ತೆ ಸುದ್ದಿ ಮಾಡಿದೆ.

ಕೃಷ್ಣಾಪುರ ನೈತಂಗಡಿ 4ನೇ ಬ್ಲಾಕ್ ನ ನಿವಾಸಿ ಜಲೀಲ್ ಎಂಬವರನ್ನು ಚೂ#ರಿಯಿಂದ ಇ#ರಿದು ಕೊಂ#ದು ದು#ಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. 

ಇಂದು ಸಂಜೆ ನೈತಂಗಡಿಯಲ್ಲಿ ಲತೀಫಾ ಎಂಬ ದಿನಸಿ ಅಂಗಡಿ ಹೊಂದಿದ್ದ ಜಲೀಲ್ ಅವರು, ಅಂಗಡಿಯಲ್ಲಿದ್ದ ವೇಳೆ ಅವರ ಎದೆಯ ಭಾಗಕ್ಕೆ ಚೂ#ರಿ ಇ#ರಿದು ದು#ಷ್ಕರ್ಮಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಗಂ#ಭೀರವಾಗಿ ಗಾಯಗೊಂಡ ಜಲೀಲ್ ಅವರು ಚಿಕಿತ್ಸೆ ಫ#ಲಕಾರಿಯಾಗದೆ ಮೃ#ತಪಟ್ಟಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 


Ads on article

Advertise in articles 1

advertising articles 2

Advertise under the article