ಮಂಗಳೂರಿನಲ್ಲಿ ಮತ್ತೆ ಅ#ನೈ#ತಿಕ ಪೊಲೀಸ್ ಗಿರಿ; ಚಿನ್ನದ ಮಳಿಗೆಯೊಂದಕ್ಕೆ ನು#ಗ್ಗಿ ಹ#ಲ್ಲೆ ನಡೆಸಿದ್ದ ಸಂಘಪರಿವಾರದ ನಾಲ್ವರ ಬಂ#ಧನ

ಮಂಗಳೂರಿನಲ್ಲಿ ಮತ್ತೆ ಅ#ನೈ#ತಿಕ ಪೊಲೀಸ್ ಗಿರಿ; ಚಿನ್ನದ ಮಳಿಗೆಯೊಂದಕ್ಕೆ ನು#ಗ್ಗಿ ಹ#ಲ್ಲೆ ನಡೆಸಿದ್ದ ಸಂಘಪರಿವಾರದ ನಾಲ್ವರ ಬಂ#ಧನ
ಮಂಗಳೂರು(Headlines Kannada): ಮಂಗಳೂರಿನಲ್ಲಿ ಮೇಲಿಂದ ಮೇಲೆ ಅನೈ#ತಿ#ಕ ಪೊಲೀಸ್ ಗಿರಿ ನಡೆಯುತ್ತಿದ್ದು, ಇದೀಗ ನಗರದ ಚಿನ್ನದ ಮಳಿಗೆಯೊಂದಕ್ಕೆ ನು#ಗ್ಗಿದ ಸಂಘಪರಿವಾರದ ನಾಲ್ವರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಸಂಘಪರಿವಾರದ ಕಾರ್ಯಕರ್ತರಾದ ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಎಂಬವರನ್ನು ಕದ್ರಿ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಡಿ.6ರಂದು ಮಂಗಳೂರು ನಗರದ ಜ್ಯುವೆಲರಿ ಶಾಪ್​ಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಅ#ನ್ಯ#ಕೋಮಿನ ಯುವತಿ ಜೊತೆ ಅನ್ಯೋನ್ಯತೆಯಿಂದ ಇರುವುದಕ್ಕೆ ಯುವಕನ ಮೇಲೆ ಹ#ಲ್ಲೆ ನಡೆಸಿದ್ದರು. ಪ್ರಕರಣ ಸಂಬಂಧ  ಕದ್ರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 448, 504, 143, 147, 149ರಡಿ ಎಫ್​ಐಆರ್ ದಾಖಲಾಗಿತ್ತು.

Ads on article

Advertise in articles 1

advertising articles 2

Advertise under the article