'ಸೂರಲ್ಪಾಡಿ ಚಾರ್ಜರ್ಸ್ ಟ್ರೋಫಿ-2023' ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಇನಾಯತ್ ಅಲಿ
Sunday, February 5, 2023
ಮಂಗಳೂರು: ಸೂರಲ್ಪಾಡಿ ಫ್ರೆಂಡ್ಸ್ ವತಿಯಿಂದ ಸೂರಲ್ಪಾಡಿಯಲ್ಲಿ ನಿನ್ನೆ ಆಯೋಜಿಸಿದ್ದ "ಸೂರಲ್ಪಾಡಿ ಚಾರ್ಜರ್ಸ್ ಟ್ರೋಫಿ-2023" ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಾಷಾ ಮಾಸ್ಟರ್, ಆರ್.ಎಸ್.ಇರ್ಫಾನ್, ಅಶ್ರಫ್ ಸಿ.ಎಫ್.ಸಿ, ಮುಸ್ತಫಾ ಸೂರಲ್ಪಾಡಿ, ಅಝೀಝ್ ಕಂದಾವರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.