ಏಪ್ರಿಲ್ 2ರಂದು ಯುಎಇ DKSC ವತಿಯಿಂದ ಇಫ್ತಾರ್ ಮೀಟ್; ಸಮಿತಿ ರಚನೆ: ಚೆಯರ್ಮೆನ್-ಅಬ್ದುಲ್ ಲತೀಫ್, ಕನ್ವಿನರ್- ಸಮದ್ ಬಿರಾಲಿ, ಕೋಶಾಧಿಕಾರಿ-ಶುಕೂರ್ ಮಣಿಲ ಆಯ್ಕೆ
Thursday, February 23, 2023
ದುಬೈ. ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ವರ್ಷಪ್ರತಿ ನಡೆಸುತ್ತಾ ಬರುತ್ತಿರುವ ಬೃಹತ್ ಪ್ಯಾಮಿಲಿ ಇಫ್ತಾರ್ ಮೀಟ್ ಅನ್ನು ಏಪ್ರಿಲ್ 2 ರಂದು ನಡೆಸಲು ತೀರ್ಮಾನಿಸಲಾಯಿತು.
ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಉಪ ಸಮಿತಿ ಯನ್ನು ರಚಿಸಲಾಯಿತು.
ಚೆಯರ್ಮೆನ್ ಆಗಿ ಅಬ್ದುಲ್ ಲತೀಫ್ ತಿಂಗಳಾಡಿ
ಜನರಲ್ ಕನ್ವಿನರ್ : ಸಮದ್ ಬಿರಾಲಿ
ಕೋಶಾಧಿಕಾರಿ : ಶುಕೂರ್ ಮಣಿಲ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.