ಬೆಂಗಳೂರಿನಲ್ಲಿ ನಡೆದ NSUI ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಇನಾಯತ್ ಅಲಿ
Tuesday, February 14, 2023
ಬೆಂಗಳೂರು: ಇಂದು ಬೆಂಗಳೂರಿನ ಶಿರೂರ್ ಪಾರ್ಕ್ ಸಭಾಂಗಣದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ NSUI ರಾಜ್ಯ ಕಾರ್ಯಕಾರಿಣಿ ಸಭೆ ಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ AICC ಉಸ್ತುವಾರಿ ಶ್ರೀ ದಿನೇಶ್ ಗುಂಡೂರಾವ್, NSUI ರಾಜ್ಯಾಧ್ಯಕ್ಷ ಶ್ರೀ ಕೀರ್ತಿ ಗಣೇಶ್ ಸೇರಿದಂತೆ NSUI ನ ರಾಷ್ಟ್ರ, ರಾಜ್ಯ, ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.