COASTAL ಚುನಾವಣಾ ಪ್ರಚಾರದ ಮಧ್ಯೆ ಕಾಪು ಶ್ರೀ ಆದಿಶಕ್ತಿ ವೀರ ಭದ್ರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಗುರ್ಮೆ ಸುರೇಶ್ ಶೆಟ್ಟಿ By HEADLINES KANNADA Saturday, May 6, 2023 ಕಾಪು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ಗುರ್ಮೆ ಸುರೇಶ್ ಶೆಟ್ಟಿಯವರು ಇಂದು ಕಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ಆದಿಶಕ್ತಿ ವೀರ ಭದ್ರ ದೇವಸ್ಥಾನ ಕಾಪು ಗೆ ಭೇಟಿ ನೀಡಿ ಆಶೀರ್ವಾದ ಪಡೆದರು ಮಾಡಿದರು.