COASTAL ಕಾವೂರು ಮುಲ್ಲಕಾಡು ಶ್ರೀ ರಾಮ ಭಜನಾ ಮಂಡಳಿ ಏಕಹಾ ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಂಡ ಇನಾಯತ್ ಅಲಿ By HEADLINES KANNADA Thursday, April 18, 2024 ಶ್ರೀ ರಾಮನವಮಿಯ ಪ್ರಯುಕ್ತ ಶ್ರೀ ರಾಮ ಭಜನಾ ಮಂಡಳಿ, ಕಾವೂರು ಮುಲ್ಲಕಾಡು ಇವರ ವತಿಯಿಂದ ಆಯೋಜಿಸಿದ ಏಕಹಾ ಭಜನಾ ಮಂಗಳೋತ್ಸವದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಪಾಲ್ಗೊಂಡರು. ಈ ವೇಳೆ ಹಲವು ಗಣ್ಯರು ಉಪಸ್ಥಿತರಿದ್ದರು.