NATIONAL WORLD ಚಂದ್ರ ದರ್ಶನವಾಗದ ಹಿನ್ನೆಲೆ; ಸೌದಿ ಅರೇಬಿಯಾ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಬುಧವಾರ ಈದ್ ಉಲ್ ಫಿತರ್ ಆಚರಣೆ By HEADLINES KANNADA Monday, April 8, 2024 ಮಕ್ಕಾ : ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಕಾರಣ ಸೌದಿ ಅರೇಬಿಯಾದಲ್ಲಿ ಬುಧವಾರದಂದು ಈದ್ ಉಲ್ ಫಿತರ್ ಹಬ್ಬವನ್ನು ಆಚರಿಸಲಾಗುವುದು ಎಂದು ಮಕ್ಕಾ ಹರಂನ ಅಧಿಕೃತ ಎಕ್ಸ್ ಖಾತೆ ತಿಳಿಸಿದೆ.