ಅಕ್ಟೋಬರ್ 5 ಮತ್ತು 6 ರಂದು ಅಜ್ಮಾನಿನಲ್ಲಿ ನಡೆಯಲಿದೆ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್ 1

ಅಕ್ಟೋಬರ್ 5 ಮತ್ತು 6 ರಂದು ಅಜ್ಮಾನಿನಲ್ಲಿ ನಡೆಯಲಿದೆ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್ 1

ದುಬೈ: ದುಬೈ ಡೂ ವೆಲ್ತ್ ಅರ್ಪಿಸುತ್ತಿರುವ ಗಲ್ಫ್ ಕರ್ನಾಟಕ ಕುಟುಂಬ ಆಯೋಜಿಸುತ್ತಿರುವ ಕರ್ನಾಟಕ ಕ್ರಿಕೆಟ್ ಲೀಗ್ ಸೀಸನ್ 01 ಇದೇ ಅಕ್ಟೋಬರ್ 5 ಮತ್ತು 6 ರಂದು ಲೀಗ್ ಪಂದ್ಯಗಳು ನಡೆಯಲಿದ್ದು ಮತ್ತು 13ರಂದು ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ.

ಅಜ್ಮಾನಿನ ಹೆಲಿಯೋ ಕ್ರಿಕೆಟ್ ಮೈದಾನದಲ್ಲಿ  ನಡೆಯಲಿರುವ ಈ ಕ್ರಿಕೆಟ್ ಲೀಗ್'ನಲ್ಲಿ   ಯುಎಇ ಕನ್ನಡಿಗರು ಬಂದು ಯುಎಇ ಕನ್ನಡ ಟೀಮ್ ಗಳಿಗೆ ಸಪೋರ್ಟ್ ಮಾಡುವಂತೆ ಸಂಘಟಕರು ಮನವಿ ಮಾಡಿದ್ದಾರೆ.

Ads on article

Advertise in articles 1

advertising articles 2

Advertise under the article