ಅದ್ದೂರಿಯಾಗಿ ನಡೆದ ಉಡುಪಿ 'ಚೋಯ್ಸ್ ಗೋಲ್ಡ್'ನ ಮೊದಲ ವಾರ್ಷಿಕೋತ್ಸವ; ಡಿ.15ರಿಂದ 21ರ ವರಗೆ 'ಸಾರಾ ಡೈಮಂಡ್ಸ್' ಎಕ್ಸಿಬಿಷನ್; ಚಿನ್ನಾಭರಣಗಳ ಮೇಲೆ ಬಂಪರ್ ಆಫರ್! ಭೇಟಿ ನೀಡಿ, ಆಕರ್ಷಕ ಉಡುಗೊರೆಗಳನ್ನು ಗೆಲ್ಲಿರಿ!!!

ಅದ್ದೂರಿಯಾಗಿ ನಡೆದ ಉಡುಪಿ 'ಚೋಯ್ಸ್ ಗೋಲ್ಡ್'ನ ಮೊದಲ ವಾರ್ಷಿಕೋತ್ಸವ; ಡಿ.15ರಿಂದ 21ರ ವರಗೆ 'ಸಾರಾ ಡೈಮಂಡ್ಸ್' ಎಕ್ಸಿಬಿಷನ್; ಚಿನ್ನಾಭರಣಗಳ ಮೇಲೆ ಬಂಪರ್ ಆಫರ್! ಭೇಟಿ ನೀಡಿ, ಆಕರ್ಷಕ ಉಡುಗೊರೆಗಳನ್ನು ಗೆಲ್ಲಿರಿ!!!

ಉಡುಪಿ: ಅತ್ಯಾಕರ್ಷಕ, ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ ಉಡುಪಿಯ 'ಚಾಯ್ಸ್ ಗೋಲ್ಡ್ & ಡೈಮಂಡ್ಸ್'ನ ಮೊದಲ ವಾರ್ಷಿಕೋತ್ಸವ ಹಾಗು 'ಸಾರಾ ಡೈಮಂಡ್ಸ್' ಎಕ್ಸಿಬಿಷನ್(ಪ್ರದರ್ಶನ)ಗೆ ಸೋಮವಾರ ಚಾಲನೆ ನೀಡಲಾಯಿತು.









ಸಮಾರಂಭದಲ್ಲಿ ಹಾಜರಿದ್ದ ಮುಖ್ಯ ಅತಿಥಿಗಳಾದ ಉಡುಪಿ ಕಿನ್ನಿಮುಲ್ಕಿಯ ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಪುಷ್ಪಲತಾ ಶೆಟ್ಟಿ, ಉಡುಪಿ ಸಂತೋಷ್ ನಗರ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಯು.ಜೆ.ಹನೀಫ್ ಹಾಜಿ, , ಉದ್ಯಮಿ ಚಂದ್ರಶೇಖರ ಶೆಟ್ಟಿ, ಉಡುಪಿ ಕಕ್ಕುಂಜೆ ವಾರ್ಡಿನ ಕೌನ್ಸಿಲರ್ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಹಾಗು 'ಸಾರಾ ಡೈಮಂಡ್ಸ್' ಎಕ್ಸಿಬಿಷನ್(ಪ್ರದರ್ಶನ)ಗೆ ಚಾಲನೆ ನೀಡಿದರು.



'ಸಾರಾ ಡೈಮಂಡ್ಸ್' ಎಕ್ಸಿಬಿಷನ್(ಪ್ರದರ್ಶನ)ನಲ್ಲಿ ನಿಮ್ಮ ಯಾವುದೇ ವಜ್ರಾಭರಣವನ್ನು ಪ್ರೀಮಿಯಂ ‘ಸಾರಾ ಡೈಮಂಡ್’ ಆಭರಣದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.

ಸಮಾರಂಭದಲ್ಲಿ 'ಚಾಯ್ಸ್ ಗೋಲ್ಡ್ & ಡೈಮಂಡ್ಸ್'ನ ಆಡಳಿತ ನಿರ್ದೇಶಕರಾದ ಅಶ್ರಫ್ ನಡಾಜೆ ಹಾಗು ಶಹೀರ್ ಬಿ. ಎಂ., ನಿರ್ದೇಶಕ ಮನ್ಸೂರ್ ಬಿ. ಎಂ., ಮಾರ್ಕೆಟಿಂಗ್ ವ್ಯವಸ್ಥಾಪಕ ಮುಹಮ್ಮದ್ ಹಮ್ರಾಝ್ , ಶಾಖಾ ವ್ಯವಸ್ಥಾಪಕ ಇಲ್ಯಾಸ್, ವ್ಯವಸ್ಥಾಪಕ ತಮೀಮ್, ಚೀಫ್ ಅಕೌಂಟೆಂಟ್ ಹಸ್ಸನ್ ಅಲಿ, ಸಹಾಯಕ ಮಾರಾಟ ವ್ಯವಸ್ಥಾಪಕ  ಹರೀಶ್ ಸೇರಿದಂತೆ ಮತ್ತಿತರರ ಉಪಸ್ಥಿತರಿದ್ದರು. ಚೇತನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 



ಸಾರಾ ಡೈಮಂಡ್ ಪ್ರದರ್ಶನ

👉 ವಧುವಿನ ನವೀನ ವಿನ್ಯಾಸಗಳ ಆಭರಣಗಳು

👉 ವಜ್ರದ ಆಭರಣ, ವಿವಿಧ ವಿನ್ಯಾಸದ ಡೈಮಂಡ್ ಆಭರಣಗಳು

👉 ಪಾರದರ್ಶಕ ಬೆಲೆಯಲ್ಲಿ ಪ್ರಮಾಣೀಕೃತ ವಜ್ರಗಳು

👉 ಗ್ರಾಹಕರಿಗೆ ತಕ್ಕ ರೀತಿಯಲ್ಲಿ ಆಭರಣಗಳ ಖರೀದಿಸುವ ಬಗ್ಗೆ ಸಲಹೆ-ಮಾರ್ಗದರ್ಶನ









ಅದ್ದೂರಿಯ ಪ್ರಥಮ ವಾರ್ಷಿಕೋತ್ಸವ ಆಚರಣೆ

⭕ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಆಫರ್‌ಗಳು

⭕ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿಶೇಷ ಆಭರಣಗಳ ಸಂಗ್ರಹಗಳು

⭕ ಗ್ರಾಹಕರಿಗಾಗಿ ಅತ್ಯುತ್ತಮ ಮಟ್ಟದ ಸಂಗ್ರಹ 

⭕ ಎಲ್ಲ ಖರೀದಿಗಳ ಮೇಲೆ ವಿಶೇಷ ಉಡುಗೊರೆ

ವಿಶೇಷ ಪ್ರದರ್ಶನ ಆಫರ್‌ಗಳು

💥 ಚಿನ್ನದ ಮೇಕಿಂಗ್ ಚಾರ್ಜ್ ಮೇಲೆ ಫ್ಲಾಟ್ 50% ರಿಯಾಯಿತಿ

💥 ವಜ್ರ ಕ್ಯಾರಟ್ ಬೆಲೆಯಲ್ಲಿ ಗರಿಷ್ಠ ₹20,000 ರಿಯಾಯಿತಿ

💥 ಚಿನ್ನ ವಿನಿಮಯ (Gold to Gold): ಪ್ರತಿ ಗ್ರಾಂಗೆ ₹25 ಹೆಚ್ಚುವರಿ

💥 ಚಿನ್ನದಿಂದ ವಜ್ರಕ್ಕೆ ವಿನಿಮಯ (Gold to Diamond): ಪ್ರತಿ ಗ್ರಾಂಗೆ ₹50 ಹೆಚ್ಚುವರಿ

💥 1.5 ಕ್ಯಾರಟ್‌ಗಿಂತ ಹೆಚ್ಚಿನ ಖರೀದಿಗೆ ₹5,000 ಕ್ಯಾಶ್‌ಬ್ಯಾಕ್

💥 ಯಾವುದೇ ಹಳೆಯ ವಜ್ರವನ್ನು ಸಾರಾ ಡೈಮಂಡ್ಸ್‌ಗೆ ಅಪ್‌ಗ್ರೇಡ್ ಮಾಡಿ

💥 ಬೆಳ್ಳಿ ಆಭರಣಗಳ ಮೇಲೆ ನೇರ 30% ರಿಯಾಯಿತಿ

ವಧು & ವಿವಾಹ ವಿಶೇಷ ಸೌಲಭ್ಯಗಳು

>> ವಿಶೇಷ ವಿವಾಹ ಆಫರ್‌ಗಳು

>> ಗ್ರಾಹಕರಿಗೆ ತಕ್ಕ ವಧುಗೆ ಸಂಬಂಧಿಸಿದ ವಿನ್ಯಾಸ ಭರಿತ ಆಭರಣಗಳು 

>> ವಧು-ಗ್ರಾಹಕರಿಗೆ ಪ್ರಾಥಮಿಕ ಪೂರ್ವ ವೀಕ್ಷಣೆ ಅವಕಾಶ

ಬನ್ನಿ...ನಿಮ್ಮ ಉಡುಗೊರೆಗಳನ್ನು ಗೆಲ್ಲಿರಿ...

ಕೌಂಟರ್‌ನಲ್ಲಿ ಬಂದು ನಿಮ್ಮ ಹೆಸರು ಬರೆದು ಕೂಪನ್ ಹಾಕಿ.....ಸೌಭಾಗ್ಯಶಾಲಿ ವಿಜೇತರಾಗಿ. ಪ್ರತಿಯ ಖರೀದಿಗೆ ವಿಶೇಷ ಉಡುಗೊರೆ ಪಡೆಯಿರಿ!





Ads on article

Advertise in articles 1

advertising articles 2

Advertise under the article