ಮಂಗಳೂರಿನ 'ಚೋಯ್ಸ್ ಗೋಲ್ಡ್'ನಲ್ಲಿ ನಡೆಯುತ್ತಿದೆ 'ಮೆಗಾ ಜ್ಯುವೆಲ್ ಧಮಾಕಾ'; ಮುಗಿಬೀಳುತ್ತಿರುವ ಆಭರಣ ಪ್ರಿಯರು!
Tuesday, January 20, 2026
ಮಂಗಳೂರು: ಇಲ್ಲಿನ ಹಂಪನಕಟ್ಟೆಯ ಆಲ್ಫಾ ಟವರ್‌ನಲ್ಲಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ ಜನವರಿ 19ರಿಂದ 21ರ ವರಗೆ ನಡೆಯುತ್ತಿರುವ 'ಮೆಗಾ ಜ್ಯುವೆಲ್ ಧಮಾಕಾ'ಕ್ಕೆ ಚಿನ್ನಾಭರಣ ಪ್ರಿಯರು ಮುಗಿಬೀಳುತ್ತಿದ್ದಾರೆ.
ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ ವೈವಿಧ್ಯಮಯ ಆಭರಣ ಸಂಗ್ರಹ(Wide range of jewellery)ಗಳ ಮೇಲೆ ಕೇವಲ 0% ರಿಂದ 3.8% ಮಾತ್ರ ಮೆಕಿಂಗ್ ಚಾರ್ಜ್‌ಗಳು ಅನ್ವಯವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ 'ಚೋಯ್ಸ್ ಗೋಲ್ಡ್'ನಲ್ಲಿ ಆಭರಣಪ್ರಿಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಆಫರ್ ನಾಳೆ(ಜನವರಿ 21) ಕೊನೆಗೊಳ್ಳಲಿದ್ದು, ಶೀಘ್ರವೇ ಮಳಿಗೆಗೆ ಭೇಟಿ ನೀಡಿ ಚಿನ್ನಾಭರಣವನ್ನು ಆಯ್ಕೆ ಮಾಡಿಕೊಳ್ಳಿ....

