ಮುಡಿಪು; 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ 'ಗ್ರ್ಯಾಂಡ್ ಗೋಲ್ಡ್ ಸೇಲ್': ಮುಗಿಬಿದ್ದ ಗ್ರಾಹಕರು

ಮಂಗಳೂರು: ಮುಡಿಪುವಿನ ಯೋಗದೀಪ ಕಾಂಪ್ಲೆಕ್ಸ್ ನಲ್ಲಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ ಮೂರು ದಿನಗಳ 'ಗ್ರ್ಯಾಂಡ್ ಗೋಲ್ಡ್ ಸೇಲ್'ಗೆ ಚಿನ್ನಪ್ರಿಯರು ಮುಗಿಬೀಳುತ್ತಿದ್ದಾರೆ.

ಮುಡಿಪುವಿನ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ ಏಪ್ರಿಲ್ 2, 3 ಮತ್ತು 4 ರ ವರಗೆ ಆಯೋಜಿಸಲಾಗಿರುವ ಚಿನ್ನದ ಆಭರಣಗಳ ಮೇಲೆ 0% ಮೇಕಿಂಗ್ ಚಾರ್ಜಸ್ ಆಫರ್ ಗೆ ಗ್ರಾಹಕರು ಬೆಳಗ್ಗೆಯಿಂದ ರಾತ್ರಿ ವರಗೆ ಚಿನ್ನಕೊಳ್ಳಲು ಮುಗಿಬೀಳುತ್ತಿದ್ದಾರೆ.

ವಿನ್ಯಾಸಭರಿತ ವಿಶೇಷ ಚಿನ್ನ ಹಾಗೂ ವಜ್ರಗಳ ಆಭರಣಗಳಿಗೆ ಹೆಸರುವಾಸಿಯಾಗಿರುವ 'ಚೋಯ್ಸ್ ಗೋಲ್ಡ್ & ಡೈಮಂಡ್ಸ್'ನಲ್ಲಿ ಈ ಆಫರ್ ನಾಳೆಯು ಮುಂದುವರಿಯಲಿದೆ.