ಉಡುಪಿ; ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ನಿಂದ 3 ದಿನಗಳ ವಿಶೇಷ ಆಭರಣ ಮೇಳ: ಆಯ್ದ ಆಭರಣ ಸಂಗ್ರಹಗಳ ಮೇಲೆ 4.8% ವಿಶೇಷ ಆಫರ್

ಉಡುಪಿ:  ಚೋಯ್ಸ್ ಗೋಲ್ಡ್ & ಡೈಮಂಡ್ಸ್ ತನ್ನ ಉಡುಪಿ ಶೋರೂಮ್‌ನಲ್ಲಿ ಗ್ರಾಹಕರಿಗಾಗಿ ಜುಲೈ 20, 21 ಹಾಗೂ 22, 2026 ರಂದು ವಿಶೇಷ ಆಭರಣ ಮೇಳವನ್ನು ಆಯೋಜಿಸಿದೆ. ಈ ಮೂರು ದಿನಗಳ ವಿಶೇಷ ಆಫರ್‌ನಲ್ಲಿ ಆಯ್ದ ಆಭರಣ ಸಂಗ್ರಹಗಳ ಮೇಲೆ 4.8% ವಿಶೇಷ ಆಫರ್ ಲಭ್ಯವಿರುತ್ತದೆ.

ವಧು-ವರರ ಸಂಗ್ರಹಗಳು, ಸಾಂಪ್ರದಾಯಿಕ ಚಿನ್ನದ ಆಭರಣಗಳು, ಆಂಟಿಕ್ ವಿನ್ಯಾಸಗಳು, ಹಗುರ ತೂಕದ ಆಭರಣಗಳು ಸೇರಿದಂತೆ ವಿವಿಧ ವಿನ್ಯಾಸಗಳ ಆಕರ್ಷಕ ಸಂಗ್ರಹಗಳು ಗ್ರಾಹಕರಿಗಾಗಿ ಲಭ್ಯವಿವೆ.

ಉಡುಪಿಯ ಜಾಮಿಯಾ ಮಸೀದಿ ರಸ್ತೆಯ ಸಾಯಿ ರಾಮ್ ಟೆಕ್ಸ್ಟೋರಿಯಂ ಎದುರು ಇರುವ ವಿ.ಕೆ. ಪ್ಯಾರಡೈಸ್ ನಲ್ಲಿರುವ ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ನಲ್ಲಿ ಈ ವಿಶೇಷ ಆಫರ್ ಮಾತ್ರ ಲಭ್ಯವಿದ್ದು, ಗುಣಮಟ್ಟ, ಶುದ್ಧತೆ ಮತ್ತು ವಿಶ್ವಾಸಕ್ಕೆ ಹೆಸರುವಾಸಿಯಾದ ಚಾಯ್ಸ್ ಗೋಲ್ಡ್ & ಡೈಮಂಡ್ಸ್‌ನ ಆಭರಣಗಳನ್ನು ವಿಶೇಷ ಪ್ರಯೋಜನದೊಂದಿಗೆ ಖರೀದಿಸಬಹುದಾಗಿದೆ.

ಈ ಸೀಮಿತ ಅವಧಿಯ ಆಫರ್‌ನ ಪ್ರಯೋಜನವನ್ನು ಪಡೆಯಲು ಎಲ್ಲಾ ಗ್ರಾಹಕರು ಉಡುಪಿ ಶೋರೂಮ್‌ಗೆ ಭೇಟಿ ನೀಡಿ, ತಮ್ಮ ಮೆಚ್ಚಿನ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸಂಸ್ಥೆ ಆಹ್ವಾನಿಸಿದೆ.