ವಿಮಾನ ನಿಲ್ದಾಣದಲ್ಲಿ ಕೊರಿಯರ್ ಮೂಲಕ ಕಳುಹಿಸಲಾಗಿದ್ದ ಪ್ಯಾಕೆಜ್‌ನಲ್ಲಿ 4 ತ#ಲೆಬುರುಡೆ ಪ#ತ್ತೆ!

ವಿಮಾನ ನಿಲ್ದಾಣದಲ್ಲಿ ಕೊರಿಯರ್ ಮೂಲಕ ಕಳುಹಿಸಲಾಗಿದ್ದ ಪ್ಯಾಕೆಜ್‌ನಲ್ಲಿ 4 ತ#ಲೆಬುರುಡೆ ಪ#ತ್ತೆ!



ಮೆಕ್ಸಿಕೋ ಸಿಟಿ: ಅಮೆರಿಕಾಕ್ಕೆ ಕೊರಿಯರ್ ಮೂಲಕ ಕಳುಹಿಸಬೇಕಿದ್ದ ಪ್ಯಾಕೆಜ್‌ನಲ್ಲಿ 4 ಮಾನವ ತ#ಲೆ ಬು#ರುಡೆಗಳು ಇರುವುದು ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ. ತ#ಲೆಬು#ರುಡೆಗಳನ್ನು ಕಂಡ ವಿಮಾನ ನಿಲ್ದಾಣ ಸಿಬ್ಬಂದಿ ದಂ#ಗಾಗಿದ್ದಾರೆ.

ಮಧ್ಯ ಮೆಕ್ಸಿಕೋದ ಕ್ವೆರೆಟಾರೊ ಇಂಟರ್ಕಾಂಟಿನೆಂಟಲ್ ಏರ್‌ಪೋರ್ಟ್​ನಲ್ಲಿ ರಟ್ಟಿನ ಪೆಟ್ಟಿಗೆಯೊಳಗೆ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿದ 4 ತ#ಲೆಬುರುಡೆಗಳು ಪ#ತ್ತೆಯಾಗಿವೆ. ಅಮೆರಿಕಾಕ್ಕೆ ಕೊರಿಯರ್ ಮೂಲಕ ಕಳುಹಿಸಬೇಕಿದ್ದ ಈ ಪ್ಯಾಕೆಜ್‌ನಲ್ಲಿ 4 ಮಾನವ ತ#ಲೆ ಬುರುಡೆಗಳು ಇರುವುದು ಮೆಕ್ಸಿಕನ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ಯಾಕೇಜ್ ಅನ್ನು ಮೈಕೋವಾಕ್‌ನಿಂದ ಕಳುಹಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಈ ಪ್ರದೇಶ ಮೆಕ್ಸಿಕೋದಲ್ಲಿ ಅತಿ ಹೆಚ್ಚು ಹಿಂ#ಸಾತ್ಮಕ ಘಟನೆಗಳು ನಡೆಯುವ ಸ್ಥಳವಾಗಿದೆ ಎಂದು ವರದಿ ಹೇಳಿದೆ.

ಪತ್ತೆಯಾಗಿರುವ ಮಾನವನ 4 ತ#ಲೆಬುರುಡೆಗಳು ಯಾರಿಗೆ ಸೇರಿರುವುದು, ಅದರ ವಯಸ್ಸು ಅಥವಾ ಇತರ ಮಾಹಿತಿಗಳನ್ನು ಹಂಚಿಕೊಳ್ಳಲಾಗಿಲ್ಲ. ಮಾನವನ ತ#ಲೆ#ಬುರುಡೆಗಳ ಸಾಗಾಟದ ಹಿಂದೆ ಅ#ಪರಾಧ ಕೃ#ತ್ಯ ಅಡಗಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. 

Ads on article

Advertise in articles 1

advertising articles 2

Advertise under the article