ನಿಟ್ಟೆ ಮಸೀದಿ ಬಳಿಯ ಫಾತುನ್ನಿ ಬೇಗಂ ನಿ#ಧನ

ನಿಟ್ಟೆ ಮಸೀದಿ ಬಳಿಯ ಫಾತುನ್ನಿ ಬೇಗಂ ನಿ#ಧನ

ಕಾರ್ಕಳ (Headlines Kannada): ಇಲ್ಲಿನ ನಿಟ್ಟೆ ಮಸೀದಿ ಬಳಿಯ ಸುಮಾರು 75 ವರ್ಷ  ವಯಸ್ಸಿನ ಫಾತುನ್ನಿ ಬೇಗಂ ಅವರು ಅಲ್ಪಕಾಲದ ಅನಾರೋಗ್ಯದಿಂದ ಇಂದು ಬೆಳಗಿನಜಾವ ನಿ#ಧನರಾಗಿದ್ದಾರೆ. 

ಫಾತುನ್ನಿ ಬೇಗಂ ಅವರು ಮಕ್ಕಳಾದ ಬುನಯ್ಯ, ಶಮೀಮ್, 5 ಮಂದಿ ಹೆಣ್ಣು ಮಕ್ಕಳು  ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article