ಬೈಕಂಪಾಡಿಯ ಕುಡುಂಬೂರು  ಕಲಶಾಭಿಷೇಕ, ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನಾಯತ್ ಅಲಿ

ಬೈಕಂಪಾಡಿಯ ಕುಡುಂಬೂರು ಕಲಶಾಭಿಷೇಕ, ನೇಮೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನಾಯತ್ ಅಲಿ

ಮಂಗಳೂರು: ನಿನ್ನೆ ನಡೆದ ಬೈಕಂಪಾಡಿಯ ಕುಡುಂಬೂರು ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ, ಹೊಳ್ಳರ ಚಾವಡಿ ಜಾರಂದಾಯ ದೈವದ ಹಾಗೂ ಕುಡುಂಬೂರು ನಡುಗಿರಿ ಗ್ರಾಮದೈವಗಳ ಪ್ರತಿಷ್ಠೆ ಕಲಶಾಭಿಷೇಕ, ನೇಮೋತ್ಸವ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಭಾಗವಹಿಸಿದರು.

ಈ ಸಂದರ್ಭದಲ್ಲಿ ಶ್ರೀ ಪುರುಷೋತ್ತಮ್ ಚಿತ್ರಾಪುರ, ಶ್ರೀ ರೂಪೇಶ್ ಶೆಟ್ಟಿ, ಶ್ರೀ ಕಿಶೋರ್ ಶೆಟ್ಟಿರವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article