ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಯಶಸ್ವಿಯಾಗಿ ನಡೆದ SUMMER CAMP (ಬೇಸಿಗೆ ಶಿಬಿರ)
ಕಾಪು: ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಮೇ 15 ಹಾಗು 16ರಂದು ಕಾಪು ಮಜೂರಿನ R.K.ಹೋಮ್ ಸ್ಟೇಯಲ್ಲಿ ನಡೆದ SUMMER CAMP (ಬೇಸಿಗೆ ಶಿಬಿರ) ಬಹಳ ಯಶಸ್ವಿಯಾಗಿ ನಡೆಯಿತು.
SUMMER CAMPನ್ನು ಶಿರ್ವ ಫೈಝುಲ್ ಇಸ್ಲಾಂ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಸದಸ್ಯ ಮುಹಮ್ಮದ್ ಯೂನುಸ್ ಉದ್ಘಾಟಿಸಿದರು. ಮಜೂರು, ಮಲ್ಲಾರು, ಬೆಳಪು ಸುತ್ತಮುತ್ತಲಿನ 4ರಿಂದ 10ವರ್ಷದೊಳಗಿನ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಸದುಪಯೋಗಪಡಿಸಿಕೊಂಡರು.
ಈ ಸಮ್ಮರ್ ಕ್ಯಾಂಪಿನಲ್ಲಿ ಆಟ, ಹಾಡು, ಚಿತ್ರಕಲೆ, ಗಣಿತದ ಚಟುವಟಿಕೆ, ಕಥೆ, ಅರೇಬಿಕ್, ದೀನಿಯತ್, ರಸಪ್ರಶ್ನೆ, ವಿನೋದವಳಿಗಳನ್ನೂ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ವಿಜೇತರಾದವರ ವಿವರ...
Passing the ball :-
1st - fathima ummul khair
2nd - Amna
Bread and coffee :-
1st - Nahan
2nd fathima Isra
Fire on the mountain:-
1st - Rafil
2nd -Ayesha Anam
Arabic Deeniyat Quiz:-
Ruman
Zaim
Mohammed Sharik
Mohammed Sinan
Nahan
Ilfath
Drawing :-
Shasmeen banu
Fidha
Zunaira
Maths Activity:-
Ruman
Hafiz
Nahan
Shahifa