ಲೋಕಶಭಾ ಚುನಾವಣೆ: ಬಿಜೆಪಿ ಮುನ್ನಡೆ; ಕಾಂಗ್ರೆಸ್'ಗೆ ಹಿನ್ನಡೆ

ಲೋಕಶಭಾ ಚುನಾವಣೆ: ಬಿಜೆಪಿ ಮುನ್ನಡೆ; ಕಾಂಗ್ರೆಸ್'ಗೆ ಹಿನ್ನಡೆ

ದೆಹಲಿ: ಲೋಕಸಭಾ ಚುನಾವಣೆ 2024ರ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ NDA ಬಹುತೇಕ ಮುನ್ನಡೆ ಸಾಧಿಸಿದ್ದು, ಮತ್ತೆ ಮೋದಿ ಪ್ರಧಾನಿ ಹುದ್ದೆಗೇರಲು ಸಿದ್ಧತೆ ನಡೆಸುತ್ತಿದ್ದಾರೆ.

ಮುನ್ನಡೆಯಲ್ಲಿರುವುದು...

ಬಿಜೆಪಿ(NDA )-292

ಕಾಂಗ್ರೆಸ್(INDIA )-224 

ಇತರರು-27


Ads on article

Advertise in articles 1

advertising articles 2

Advertise under the article